

ಶ್ರೀನಿವಾಸಪುರ : ಭಗವಾನ್ ಬುದ್ದ ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಅರ್.ವಿ ಅಶ್ವತ್ ರೆಡ್ಡಿಗೆ ನಿವೃತ್ತಿ ಬೀಳ್ಕೋಡುಗೆ ಕಾರ್ಯಕ್ರಮ
ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿರುವ ಭಗವಾನ್ ಬುದ್ದ ಶಾಲೆಯಲ್ಲಿ 33 ವರ್ಷ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅರ್.ವಿ ಅಶ್ವತ್ ರೆಡ್ಡಿ ಬೀಳ್ಕೊಡಿಗೆ ಸಮಾರಂಭವನ್ನು ಹಮ್ಮಿಕೊಂಡಿದ್ದರು.
ಹಳೆಯ ವಿದ್ಯಾರ್ಥಿಗಳು ಹಾಗೂ ಹಲವು ಶಿಕ್ಷಕರು ಸನ್ಮಾನ ವನ್ನು ಹಮ್ಮಿಕೊಂಡಿದ್ದರು ಈ ವೇಳೆಯಲ್ಲಿ ಮಾತಾನಾಡಿದ ಅರ್. ವಿ ಅಶ್ವತ್ ರೆಡ್ಡಿಯವರು ಮಕ್ಕಳಿಗೆ ಚೆನ್ನಾಗಿ ಓದಿ ದುಷ್ಟಟಗಳಿಂದ ದೂರ ವಿದ್ದು ತಂದೆ ತಾಯಿ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದರು.
ಮುಂದಿನ ಮುಖ್ಯೋಪಾದ್ಯಯರಾಗಿ ವಿ.ರೆಡ್ಡೆಪ್ಪ ರವರಿಗೆ ವೃತ್ತಿ ಪತ್ರವನ್ನು ಕಾರ್ಯದರ್ಶಿಗಳಾದ ನರಸಿಂಹರಾಜು ರವರು ವಿತರಿಸಿದರು.ಈ ಸಮಾರಂಭಕ್ಕೆ ವೈ.ಎ ನಾರಾಯಣಸ್ವಾಮಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುನಿಲಕ್ಷಯ್ಯ ಕೆ.ಕೆ ಮಂಜುನಾಥ್ ಕಾರ್ಯದರ್ಶಿ ಕೆ.ಪಿ ನರಸಿಂಹರಾಜು .ಮ್ಯಾಕಲ ನಾರಾಯಣಸ್ವಾಮಿ.
ಕುರುಮಾಕನಹಳ್ಳಿ ಜಗದೀಶ್.ರಂಗಣ್ಣ.ಪ್ರೌಡಶಾಲಾ ಸಹ ಶಿಕ್ಷಕ ಸಂಘದ ಅದ್ಯಕ್ಷರು ಸುಭ್ರಮಣಿ ಮುರಳಿ.ಅಕ್ಷರ ದಾಸೋಹ ಸಹ ನಿರ್ದೇಶಕರು ಸುಲೋಚನ ವಸಂತ ಭಗವಾನ್ ಬುದ್ದ ವಿದ್ಯಾ ಸಂಸ್ಥೆಯ ಎಲ್ಲಾ ಶಿಕ್ಷಕರು ಹಾಗೂ ತಾಲ್ಲೂಕಿನ ಎಲ್ಲಾ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರು.ಪೌಡಶಾಲಾ ಶಿಕ್ಷಕರ ಸಂಘದ ಉಪಾದ್ಯಕ್ಷರು ಚಂದ್ರಮೋಹನರೆಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು ಹಾಜರಿದ್ದರು.
ಭಗವಾನ್ ಬುದ್ದ ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಅರ್.ವಿ ಅಶ್ವತ್ ರೆಡ್ಡಿಗೆ ನಿವೃತ್ತಿ ಬೀಳ್ಕೋಡುಗೆ ಕಾರ್ಯಕ್ರಮ
ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿರುವ ಭಗವಾನ್ ಬುದ್ದ ಶಾಲೆಯಲ್ಲಿ 33 ವರ್ಷ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅರ್.ವಿ ಅಶ್ವತ್ ರೆಡ್ಡಿ ಬೀಳ್ಕೊಡಿಗೆ ಸಮಾರಂಭವನ್ನು ಹಮ್ಮಿಕೊಂಡಿದ್ದರು.ಹಳೆಯ ವಿದ್ಯಾರ್ಥಿಗಳು ಹಾಗೂ ಹಲವು ಶಿಕ್ಷಕರು ಸನ್ಮಾನ ವನ್ನು ಹಮ್ಮಿಕೊಂಡಿದ್ದರು ಈ ವೇಳೆಯಲ್ಲಿ ಮಾತಾನಾಡಿದ ಅರ್. ವಿ ಅಶ್ವತ್ ರೆಡ್ಡಿಯವರು ಮಕ್ಕಳಿಗೆ ಚೆನ್ನಾಗಿ ಓದಿ ದುಷ್ಟಟಗಳಿಂದ ದೂರ ವಿದ್ದು ತಂದೆ ತಾಯಿ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದರು.ಮುಂದಿನ ಮುಖ್ಯೋಪಾದ್ಯಯರಾಗಿ ವಿ.ರೆಡ್ಡೆಪ್ಪ ರವರಿಗೆ ವೃತ್ತಿ ಪತ್ರವನ್ನು ಕಾರ್ಯದರ್ಶಿಗಳಾದ ನರಸಿಂಹರಾಜು ರವರು ವಿತರಿಸಿದರು.ಈ ಸಮಾರಂಭಕ್ಕೆ ವೈ.ಎ ನಾರಾಯಣಸ್ವಾಮಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುನಿಲಕ್ಷಯ್ಯ ಕೆ.ಕೆ ಮಂಜುನಾಥ್ ಕಾರ್ಯದರ್ಶಿ ಕೆ.ಪಿ ನರಸಿಂಹರಾಜು .ಮ್ಯಾಕಲ ನಾರಾಯಣಸ್ವಾಮಿ. ಕುರುಮಾಕನಹಳ್ಳಿ ಜಗದೀಶ್.ರಂಗಣ್ಣ.ಪ್ರೌಡಶಾಲಾ ಸಹ ಶಿಕ್ಷಕ ಸಂಘದ ಅದ್ಯಕ್ಷರು ಸುಭ್ರಮಣಿ ಮುರಳಿ.ಅಕ್ಷರ ದಾಸೋಹ ಸಹ ನಿರ್ದೇಶಕರು ಸುಲೋಚನ ವಸಂತ ಭಗವಾನ್ ಬುದ್ದ ವಿದ್ಯಾ ಸಂಸ್ಥೆಯ ಎಲ್ಲಾ ಶಿಕ್ಷಕರು ಹಾಗೂ ತಾಲ್ಲೂಕಿನ ಎಲ್ಲಾ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರು.ಪೌಡಶಾಲಾ ಶಿಕ್ಷಕರ ಸಂಘದ ಉಪಾದ್ಯಕ್ಷರು ಚಂದ್ರಮೋಹನರೆಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.