

ಕಾರ್ಕಳ ಹಿರ್ಗಾನಿನ ರೀಯೊನ್ ಸಲ್ಡಾನ್ಹಾ ಇವರಿಗೆ 2023-24ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಲ್ಲಿ 621 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 5 ನೇ ರ್ಯಾಂಕ್ ಪಡೆದಿದ್ದಾನೆ.
ಇವನು ಹಿರ್ಗಾನ್ ಚರ್ಚಿನವರಾದ ಶ್ರೀಮತಿ ಮೇರಿ ಸಲ್ಡಾನ್ಹಾ ಮತ್ತು ರೊನಾಲ್ಡ್ ಸಲ್ಡಾನ್ಹಾ ದಂಪತಿಯ ಪುತ್ರನಾಗಿದ್ದಾನೆ.
ಈತ ಕಾರ್ಕಳದ ಜ್ಞಾನಸುಧಾ ಆಂಗ್ಲಾ ಮಾಧ್ಯಮ ಶಾಲೆಯ ವಿದ್ಯಾರ್ಥಿ. ಮುಂದೆ ಈತ ಪಿಸಿಎಂ ಬಿ ಮಾಡುವ ಇಚ್ಚೆಯನ್ನು ಮಾದ್ಯಮಕ್ಕೆ ತಿಳಿಸಿದ್ದಾನೆ.
