ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2022 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿಕುಂದಾಪುರದ ಭಂಡಾರ್ಕಾರ್ಸ್ಕಾಲೇಜಿಗೆಎಂಟು ರ್ಯಾಂಕ್ಗಳು ದೊರಕಿವೆ.
ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರುತಾಲೂಕಿನಯಡ್ತೆರೆಗ್ರಾಮದಗೋವಿಂದ ಪೂಜಾರಿಅವರ ಪುತ್ರಿ ದೀಕ್ಷಾಅವರಿಗೆ ನಾಲ್ಕನೇ ರ್ಯಾಂಕ್ ಮತ್ತು ಬೈಂದೂರುತಾಲೂಕಿನಕೊಡೇರಿಗ್ರಾಮದ ಕೃಷ್ಣ ಪೂಜಾರಿಅವರಅವರ ಪುತ್ರಿರಮಿತಾಅವರಿಗೆಆರನೇರ್ಯಾಂಕ್ಕುಂದಾಪುರದಕಂದಾವರಗ್ರಾಮದ ನಾಗಭೂಷಣಅವರ ಪುತ್ರಿ ಸ್ಪೂರ್ತಿಅವರಿಗೆಎಂಟನೇರ್ಯಾಂಕ್, ಬೈಂದೂರುತಾಲೂಕಿನ ಗೋಳಿಹೊಳೆ ಗ್ರಾಮದರವೀಂದ್ರ ಶೆಟ್ಟಿಅವರ ಪುತ್ರರಕ್ಷಿತ್ಕುಮಾರ್ ಶೆಟ್ಟಿಅವರಿಗೆಒಂಬತ್ತನೇರ್ಯಾಂಕ್ದೊರೆತಿದೆ.
ಬಿ.ಎಸ್.ಸಿ ಪದವಿ ಪರೀಕ್ಷೆಯಲ್ಲಿಉತ್ತರಕನ್ನಡಜಿಲ್ಲೆಯಕುಮಟಾತಾಲೂಕಿನಗುರುದತ್ತ ಪೈ ಅವರ ಪುತ್ರ ಸನತ್ಗುರುದತ್ತ ಪೈ ಅವರಿಗೆ ಏಳನೇ ರ್ಯಾಂಕ್ದೊರೆತಿದೆ.
ಬಿ ಕಾಂ ಪರೀಕ್ಷೆಯಲ್ಲಿಕುಂದಾಪುರದತಾಲೂಕಿನಕೋಟೇಶ್ವರಗ್ರಾಮದ ಪ್ರಸನ್ನ ಹೆಬ್ಬಾರ್ಇವರ ಪುತ್ರಿಪ್ರತೀಕ್ಷಾಇವರಿಗೆಒಂಬತ್ತನೇರ್ಯಾಂಕ್ದೊರೆತಿದೆ.
ಬಿ.ಬಿ.ಎ ಪದವಿ ಪರೀಕ್ಷೆಯಲ್ಲಿಕುಂದಾಪುರದ ಹೆಮ್ಮಾಡಿಗ್ರಾಮದಅಬ್ದುಲ್ರೆಹಮಾನ್ಅವರ ಪುತ್ರಿ ಶಾಹಿನಾ ಅವರಿಗೆಆರÀನೇರ್ಯಾಂಕ್ ಮತ್ತುಕುಂದಾಪುರದ ಆಸ್ಟಿನ್ ಮೆಂಡೊನ್ಸಾಅವರ ಪುತ್ರಿ ಅಲಸ್ಟಿನ್ ಮೆಂಡೊನ್ಸಾಅವರಿಗೆ ಏಳನೇ ರ್ಯಾಂಕ್ದೊರೆತಿದೆ.
ಇವರಿಗೆಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗದು ಬಹುಮಾನ ವಿಜೇತರು:
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2022 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿಕುಂದಾಪುರದ ಭಂಡಾರ್ಕಾರ್ಸ್ಕಾಲೇಜಿನಇಬ್ಬರೂ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊರಕಿವೆ.
ಎ.ಬಿ ಶೆಟ್ಟ ಶತಮಾನೋತ್ಸವ ಸಮಿತಿ, ಬಂಟ್ಸ್ಯಾನೆ ನಾಡವರ ಸಂಘ ಮಂಗಳೂರುಇವರುಕೊಡುವಎ.ಬಿ ಶೆಟ್ಟಿ ನಗದು ಬಹುಮಾನವುಬಿಕಾಂ ವಿದ್ಯಾರ್ಥಿನಿಎಸ್.ಕುಮಾರ್ಅವರ ಪುತ್ರಿ ಪಂಚಮಿ)ಅವರಿಗೆದೊರೆತಿದೆ.
ಶ್ರೀ ಮಹಾವೀರಕಾಲೇಜು ಮೂಡಬಿದ್ರಿ ಇವರು ನೀಡುವಡಾ.ಟಿ.ಎಮ್.ಎ ಪೈ ನಗದು ಬಹುಮಾನವು ಬಿ.ಎಸ್.ಸಿ ವಿದ್ಯಾರ್ಥಿನಿಕುಂದಾಪುರದಚಂದ್ರಶೇಖರಅವರ ಪುತ್ರಿ ದೀಪ್ತಿ ಶೇರೇಗಾರ್ಅವರಿಗೆದೊರೆತಿದೆಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.