JANANUDI.COM NETWORK

ಕುಂದಾಪುರದ ಹಿರಿಯ ವ್ಯಾಪಾರಿ,ಮುರಲೀಧರಕೃಷ್ಣ ಸ್ಟೊರ್ಸ್ ಮಾಲಕ,ಬಿ.ರಮಾನಂದ ಭಟ್,(86)ಶನಿವಾರ ರಾತ್ರಿ ನಿಧನರಾದರು.
ಕುಂದಾಪುರ ರಾಮಮಂದಿರ ರಸ್ತೆ ನಿವಾಸಿಯಾಗಿರುವ ಇವರು ಮೂವರು ಪುತ್ರರು,ಓರ್ವ ಪುತ್ರಿಯನ್ನು ಅಗಲಿದ್ದಾರೆ.ಇವರು ಕುಂದಾಪುರದ ಯುವಕ ಸಮಾಜದ ಕ್ರಿಯಾಶೀಲ ಪದಾಧಿಕಾರಿಯಾಗಿದ್ದರು.