ಮಂಗಳೂರು: ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವತಿಯಿಂದ ಮೈಂಡ್ ಮ್ಯಾಪಿಂಗ್ ಮತ್ತು ವರ್ಕ್ ಲೈಫ್ ಬ್ಯಾಲೆನ್ಸಿಂಗ್ ಕುರಿತು ಉಪನ್ಯಾಸ ಕಾರ್ಯಕ್ರಮ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಗೌರವ ಭಾಷಣಕಾರರಾಗಿ ಖ್ಯಾತ ವಾಗ್ಮಿ ಡಾ.ಸರ್ಫರಾಜ್ ಜೆ.ಹಸೀನ್ ಆಗಮಿಸಿದ್ದರು. ’ನಿಮ್ಮ ಜೀವನದ ಮೇಲೆ ಪ್ರಭಾವ ಬೀರಲು ಮತ್ತು ನಿರ್ಧರಿಸಲು ನೀವು, ನೀವೇ ಅತ್ಯುತ್ತಮ ವ್ಯಕ್ತಿ ಎಂದ” ಅವರು ತಮ್ಮ ಪ್ರಸ್ತುತಿಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. “ನೀವು ಧನಾತ್ಮಕವಾಗಿ ಯೋಚಿಸುತ್ತೀರಿ, ನಿಮ್ಮ ಉಪಪ್ರಜ್ಞೆ ಮನಸ್ಸು ಸಕಾರಾತ್ಮಕ ಆಲೋಚನೆಗಳನ್ನು ಪ್ರತಿಫಲಿಸುತ್ತದೆ.. ನೀವು ನಕಾರಾತ್ಮಕವಾಗಿ ಯೋಚಿಸಿದರೆ ಅದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ನಾವು ಕ್ಷಮಿಸುತ್ತೇವೆ, ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಸಕಾರಾತ್ಮಕ ಆಲೋಚನೆಗಳಿಂದ ನಿಮ್ಮ ವ್ಯಕ್ತಿತ್ವವು ಸಂಪೂರ್ಣವಾಗಿ ಬದಲಾಗುತ್ತದೆ,. ನಮ್ಮ ಜೀವನವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸಕಾರಾತ್ಮಕತೆಯನ್ನು ಅಭ್ಯಾಸ ಮಾಡಿದರೆ ಎಲ್ಲವೂ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಡಾ.ಸರ್ಫರಾಜ್’ ಎಂದು ಅವರು ತಿಳಿಸಿದರು
ರಚನಾದ ಅಧ್ಯಕ್ಷರಾದ ಶ್ರೀ ವಿನ್ಸೆಂಟ್ ಕುಟಿನ್ಹಾ ಸ್ವಾಗತಿಸಿದರು, ಗ್ರಾ.ಪಂ.ಸದಸ್ಯ ಶ್ರೀ ಚಾರ್ಲ್ಸ್ ಪಾಯಸ್ ಉಪನ್ಯಾಸಕರನ್ನು ಪರಿಚಯಿಸಿದರು, ಆಡಳಿತ ಮಂಡಳಿಯ ಸದಸ್ಯಶ್ರೀ ಲೆಸ್ಲಿ ರೇಗೋ ಕಾರ್ಯಕ್ರಮ ನಿರೂಪಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಸರ್ಫರಾಜ್ ಅವರು ತಮ್ಮ ಕಾಲೇಜಿನ ಪ್ರಾಧ್ಯಾಪಕರಾದ ಜೋಸ್ಲಿನ್ ಲೋಬೋ ಮತ್ತು ಡೊನೆಟ್ ಡಿಸೋಜಾ ಅವರ ಉಪಸ್ಥಿತಿಯನ್ನು ಗೌರವ ಪೂರ್ವಕವಾಗಿ ನಮಿಸಿ ಸ್ಮರಿಸಿಕೊಂಡರು. ಎಂಸಿಸಿ ಬ್ಯಾಂಕ್ ನ ಸಿಎಂಡಿ ಶ್ರೀ ಅನಿಲ್ ಲೋಬೋ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 60 ಜನ ಭಾಗವಹಿಸಿದರು.
Rachna Catholic Chamber of Commerce and Industry; talk on Mind Mapping and Work Life Balancing
Mangalore: A lecture program on Mind Mapping and Work Life Balancing by Rachana Catholic Chamber of Commerce and Industry was held at MCC Bank auditorium. Renowned orator Dr. Sarfaraz J. Hasin was present as the Honorary Speaker of the program. “You are the best person to influence and decide your life” he mesmerized the audience with his presentation. “You think positive, your subconscious mind reflects positive thoughts.. If you think negative it affects your life negatively, we forgive, love each other, with positive thoughts your personality changes completely,. Dr. Sarfaraz said that if we take our life positively and practice positivity, everything will change completely
Mr. Vincent Cutinha, Chairman of the Constituency welcomed, Mr. Charles Pius introduced the lecturer, Member of Governing Body Mr. Leslie Rego presented the programme.
Resource Person Dr. Sarfaraz remembered the presence of his college professors Jocelyn Lobo and Donette D’Souza with a respectful bow. Mr. Anil Lobo, CMD of MCC Bank was present. About 60 people participated in this program.