ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಬಾಗಲಕೋಟೆಯಲ್ಲಿ ನಡೆಯುವ ತೋಟಗಾರಿಕೆ ಮೇಳ 2021ರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಲು ತೋಟಗಾರಿಕೆ ಇಲಾಖೆಯ ಡೀನ್ ಬಿ.ಜಿ ಪ್ರಕಾಶ್ ರವರು ದಿನಾಂಕ: 30-12-2020ರ ಬುಧವಾರ ಬೆಳಗ್ಗೆ 10-00 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿಯನ್ನು ಕರೆದಿದ್ದಾರೆ.
ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ಮಿತ್ರರಾದ ತಾವುಗಳು ಈ ಸುದ್ಧಿಗೋಷ್ಟಿಗೆ ಆಗಮಿಸುವಂತೆ ಕೋರಿದೆ.