ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 2021-22ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ ಪೂಜಾರಿ ಆಯ್ಕೆ

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 2021-22ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ ಪೂಜಾರಿ ಆಯ್ಕೆ

ಸಂಚಾಲಕರು-ಅಬ್ಬನಡ್ಕ ಸಂದೀಪ್ ವಿ. ಪೂಜಾರಿ
ಗೌರವಾಧ್ಯಕ್ಷರು-ರಾಜು ಶೆಟ್ಟಿ ಕುಂಟಲಗುಂಡಿ
ಸ್ಥಾಪಕಾಧ್ಯಕ್ಷರು-ವಿಠಲ ಮೂಲ್ಯ
ನಿಕಟ ಪೂರ್ವಾಧ್ಯಕ್ಷರು-ಬೋಳ ಉದಯ ಅಂಚನ್
ಉಪಾಧ್ಯಕ್ಷರು-ಸುರೇಶ್ ಅಬ್ಬನಡ್ಕ
ಕಾರ್ಯದರ್ಶಿ-ಸುರೇಶ್ ಕಾಸ್ರಬೈಲು
ಜೊತೆ ಕಾರ್ಯದರ್ಶಿ-ಪುಷ್ಪ ಕುಲಾಲ್
ಕೋಶಾಧಿಕಾರಿ-ವೀಣಾ ಹರೀಶ್
ಮಹಿಳಾ ಸಂಘಟನಾ ಕಾರ್ಯದರ್ಶಿ-ಸಂಧ್ಯಾ ಶೆಟ್ಟಿ
ಅಂತರಿಕ ಲೆಕ್ಕಪರಿಶೋಧಕರು-ಹರಿಪ್ರಸಾದ್ ಆಚಾರ್ಯ, ಅಬ್ಬನಡ್ಕ
ಭಜನಾ ಮಂಡಳಿಯ ಆಧ್ಯಕ್ಷರು-ಸುಲೋಚನಾ ಕೋಟ್ಯಾನ್
ಭಜನಾ ಮಂಡಳಿಯ ಕಾರ್ಯದರ್ಶಿ-ಹರಿಣಾಕ್ಷಿ ಪೂಜಾರಿ
ಶ್ರೀ ವನದುರ್ಗಾ ಸ್ವಸಹಾಯ ಸಂಘದ ಅಧ್ಯಕ್ಷೆ-ಲಲಿತಾ ಆಚಾರ್ಯ
ಶ್ರೀ ವನದುರ್ಗಾ ಸ್ವಸಹಾಯ ಸಂಘದ ಕಾರ್ಯದರ್ಶಿ-ಸತೀಶ್ ಪೂಜಾರಿ ಅಬ್ಬನಡ್ಕ
ವಿವಿಧ ಸಮಿತಿಯ ನಿರ್ದೇಶಕರುಗಳು-
ಸ್ವಚ್ಛತೆ, ಪರಿಸರ, ಶ್ರಮದಾನ ಸಮಿತಿ: ರಾಜೇಶ್ ಕೋಟ್ಯಾನ್ ಮತ್ತು ಬಾಲಕೃಷ್ಣ ಮಡಿವಾಳ
ಕ್ರೀಡಾ ಸಮಿತಿ: ಲೀಲಾ ಪೂಜಾರಿ ಮತ್ತು ಉದಯ ಅಂಚನ್
ಸಾಂಸ್ಕøತಿಕ ಸಮಿತಿ: ಆರತಿ ಕುಮಾರಿ ಮತ್ತು ಹರಿಣಾಕ್ಷಿ ಪೂಜಾರಿ
ಸ್ವಯಂಸೇವಕರ ಸಮಿತಿ: ಸತೀಶ್ ಪೂಜಾರಿ ಮತ್ತು ಹರೀಶ್ ಪೂಜಾರಿ
ರಾಷ್ಟ್ರನಾಯಕರ ಜನ್ಮದಿನಾಚರಣಾ ಸಮಿತಿ: ದಿನೇಶ್ ಬೀರೊಟ್ಟು ಮತ್ತು ರಘುವೀರ್ ಶೆಟ್ಟಿ
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಾಚರಣಾ ಸಮಿತಿ: ಹರಿಣಿ ಪೂಜಾರಿ ಮತ್ತು ಅಶ್ವಿನಿ ಪ್ರಭಾಕರ್
ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ಸಮಿತಿ: ಪದ್ಮಶ್ರೀ ಸತೀಶ್ ಮತ್ತು ಆನಂದ ಪೂಜಾರಿ
ಆರೋಗ್ಯ ಸಮಿತಿ: ಅಶ್ವಿನಿ ಪ್ರಶಾಂತ್ ಮತ್ತು ಮಂಜುನಾಥ ಆಚಾರ್ಯ