ಪಟ್ಟಣದ ಎಂಜಿ ರಸ್ತೆಯಲ್ಲಿ ಎಎಪಿ ಪಕ್ಷದ ವತಿಯಿಂದ ಮತಯಾಚನೆ

ಶ್ರೀನಿವಾಸಪುರ ; ಪಟ್ಟಣದ ಎಂಜಿ ರಸ್ತೆಯಲ್ಲಿ ಎಎಪಿ ಪಕ್ಷದವತಿಯಿಂದ ಸೋಮವಾರ ಪಕ್ಷದ ಅಭ್ಯರ್ಥಿ ಡಾ.ವೈ.ವೆ.ವೆಂಕಟಾಚಲ ಮನೆ ಮನೆಗೆ ಬೇಟಿ ನೀಡಿ ಪಕ್ಷವು ರಾಜ್ಯದಲ್ಲ ಹಮ್ಮಿಕೊಳ್ಳಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ವಿವರಿಸುತ್ತಾ ಮತಯಾಚನೆ ನಡೆಸಿದರು. ಕಾರ್ಯಕರ್ತರಾದ ಸತ್ಯಣ್ಣ, ನವೀನ್, ರಾಮರೆಡ್ಡಿ, ಗಂಗಪ್ಪ, ನಾಗರಾಜ್, ಮಮತ, ಸಂಜೀವಪ್ಪ ಇದ್ದರು.