PASSED AWAY NELLIE G D’SOUZA (73 YEARS) KUNDAPUR / ಸಂತ ಮೇರಿಸ್ ಪ್ರಾಥಮಿಕ ಶಾಲೆಯ  ನಿವ್ರತ್ತ ಮುಖ್ಯೋಪಾಧ್ಯಾಯಿನಿ ನೆಲ್ಲಿ ಟೀಚರ್ ನಿಧನ

              Passed away
Nellie G D’Souza (73 years) Kundapur

 

 

Born: 19-11-1947         Died ::23-6-2020

(Rtd.Head mistress St.Marys Primary school for 22years).
Daughter of Late Patrick/Late Alice D’Souza.
Sister of Precilla, Nancy,Victoria,Zeta,John/Felcy,Nora,Joseph/Glinis.
Aunt of Reema/Rynish, Sunny, Levin. 
Funeral rites will bestartedfrom home on 24 th June 2020, at 4.00 PM.  then after Holy Rosary Church, Kundapur.  

 

ಸಂತ ಮೇರಿಸ್ ಪ್ರಾಥಮಿಕ ಶಾಲೆಯ  ನಿವ್ರತ್ತ ಮುಖ್ಯೋಪಾಧ್ಯಾಯಿನಿ ನೆಲ್ಲಿ ಟೀಚರ್ ನಿಧನ

         ಕುಂದಾಪುರದ ಖ್ಯಾತ ಸಂತ ಮೇರಿಸ್ ಪ್ರಾಥಮಿಕ ಶಾಲೆಯ  ನಿವ್ರತ್ತ ಮುಖ್ಯೋಪಾಧ್ಯಾಯಿನಿ ನೆಲ್ಲಿ ಟೀಚರ್ ಎಂದೇ ಪ್ರಖ್ಯಾತಿ ಗಳಿಸಿದ ನೆಲ್ಲಿ ಜಿ.ಡಿಸೋಜಾ ಇದೇ ಜೂನ್ ೨೩ ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರು ೨೨ ವರ್ಷ ಮುಖ್ಯೋಪಾಧ್ಯಾಯಿನಿಯಾಗಿ ಒಟ್ಟು ೩೬ ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. 

    ಕುಂದಾಪುರ ಚರ್ಚಿನಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಕೊಂಡಿದ್ದರು. ಕುಂದಾಪುರ ಚರ್ಚ್ ಸಂಘಟನೆಯಾದ ಸಂತ ಫ್ರಾನ್ಸಿಸ್ಕನ್ ಸಹೋದರ ಮೇಳದಲ್ಲಿ ಹಲವಾರು ಸಲ ಅದರ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಅವರು ಐವರು ಅಕ್ಕ ತಂಗಿ, ಇಬ್ಬರು ತಮ್ಮಂದಿರು ಹಾಗೂ ಹಲವಾರು ಶಿಸ್ಯ ಸಮುದಾಯವನ್ನು ಅಗಲಿದ್ದಾರೆ.