PHOTOS; SUNIL FERNANDES, KOTA

ಕೋಟ,.13; ಕೋಟ ಸಂತ ಜೋಸೆಫ್ ಚರ್ಚಿನಲ್ಲಿ ಗರಿಗಳ ಭಾನುವಾರವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಉಡುಪಿ ಧರ್ಮ ಕೇಂದ್ರದ ಯಾಜಕತ್ವ ಅಹ್ವಾನ ಕೇಂದ್ರದ ನಿರ್ದೇಶಕರಾದ ಅಶ್ವಿನ್ ಆರಾನ್ನ ಅತಿಥಿ ಧರ್ಮಗುರುಗಳಾಗಿ ಆಗಮಿಸಿ, ಗರಿಗಳ ಭಾನುವಾರದ ಪ್ರಾರ್ಥನ ವಿಧಿಯನ್ನು ನೆಡೆಸಿಕೊಟ್ಟರು.
ಚರ್ಚಿನ ಧರ್ಮಗುರು ವಂ।ಸ್ಟ್ಯಾನಿ ತಾವ್ರೊ ಜೊತೆ ನೀಡಿ ಪ್ರಾರ್ಥನವಿಧಿಯಲ್ಲಿ ಭಾಗವಹಿಸಿದರು. ಭಕ್ತಾಧಿಗಳು ಹೆಚ್ಚಿನ ಸಂಖೆಯಲ್ಲಿ ಹಾಜರಿದ್ದರು.















