


ಕುಂದಾಪುರ,ಎ.13; ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಚರ್ಚಿನ ಎದುರುಗಡೆ ಗರಿಗಳ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಆಚರಿಸಲಾಯಿತು, ಗರಿಗಳನ್ನು ಆಶಿರ್ವಧಿಸಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ನಂತರ ಗರಿಗಳ ಮೆರವಣೆಗೆಯನ್ನು ಮಾಡಲಾಯಿತು. ಬಳಿಕ ಅವರು ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಭಕ್ತರೊಂದಿಗೆ ಅರ್ಪಿಸಿ ‘ಶಿಲುಭೆಯ ಮೇಳೆ ಪ್ರಾಣ ತೆತ್ತ ಯೇಸು ಕ್ರಿಸ್ತರಿಂದ ನಮಗೆ ಜೀವಿತವಿದೆ’ ಎಂದು ಸಂದೇಶ ನೀಡಿದರು. ನೇತ್ರತ್ವವನ್ನು ವಹಿಸಿಕೊಂಡು ಬಲಿದಾನವನ್ನು ಅರ್ಪಿಸಿದರು. ಎಂದು ಸಂದೇಶ ನೀಡಿದರು.
ಈ ಪ್ರಾರ್ಥನ ವಿಧಿಯಲ್ಲಿ ಅಪಾರ ಭಕ್ತಾಧಿಗಳು ನೆರೆದಿದ್ದರು.









































































