

ಮೃತ ವ್ಯಕ್ತಿ ಸ್ಯಾಮ್ವೆಲ್ ಸದಾನಂದ ಕರ್ಕಡ (59) ಉಡುಪಿ ಮಿಷನ್ ಆಸ್ಪತ್ರೆ ಬಳಿ ನಿವಾಸಿ. ಎರಡು ದಿನಗಳ ಹಿಂದೆ ಯಷ್ಟೇ ವಿದೇಶದಿಂದ ಆಗಮಿಸಿದ್ದರು.
ಮತ್ತೋರ್ವ ದ್ವಿಚಕ್ರ ಸವಾರ ಗಂಭೀರ ಸ್ಥಿತಿಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರು ಜಯಲಕ್ಷ್ಮಿ ಉದ್ಯೋಗಿ ಪವನ್ ಎಂದು ತಿಳಿದುಬಂದಿದೆ. ಫೆಬ್ರವರಿ 17ರಂದು ರಾತ್ರಿ 8:30ಕ್ಕೆ ಅಗ್ನಿಶಾಮಕ ದಳದ ಗೇಟ್ ಮುಂಭಾಗದಲ್ಲಿ ನಡೆದ ಘಟನೆ ನಡೆದಿದೆ
ಹೆಚ್ಚಿನ ಮಾಹಿತಿಯನ್ನು ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ.





