ಕರಾವಳಿ ಈದ್ ಮಿಲಾದ್ ಮೆರವಣಿಗೆ ಸಂದರ್ಭ ಮುಸ್ಲಿಂ ಬಾಂಧವರಿಗೆ ಹಿಂದೂ ಬಾಂಧವರು ತಂಪು ಪಾನೀಯ ನೀಡಿ ಸ್ವಾಗತ September 19, 2024September 19, 2024 Jananudi News Network ಕುಂದಾಪುರ ತಾಲೂಕಿನ ಕೋಡಿಯಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಸಾಗಿ ಬರುತ್ತಿದ್ದ ವೇಳೆ ಕೋಟಿ ಚೆನ್ನಯ್ಯ ಹಳೆಅಲಿವೆ ಹಿಂದೂ ಬಾಂಧವರು ತಂಪು ಪಾನೀಯನ್ನು ನೀಡಿ ಸ್ವಾಗತಿಸಿದರು. ಸೌಹಾರ್ದತೆಗೆ ಇದು ಒಂದು ಉತ್ತಮ ಉದಾರಣೆ.