OBITUARY
Anna Gracy D’Almeida (84)
(Rtd School Teacher Gangolli)
Born 17-7-1935
Kundapur (passed away 4-12-2019)
W/o Thimothy Almedida
M/O-: Juliet/ late Edward Pias, Johnson/ lavina D’almeida, Sharmila/ Tyran Suvaris, Sandhya/ Jeevan D’souza
funeral cortege leaves residence 6-12-2019 at 3:30pm fಹ್ರ್rom residence to Holy Rosary church, Kundapura, followed by mass at 4 pm.
ಅನ್ನಾ ಗ್ರೇಸಿ ಡಿಆಲ್ಮೇಡಾ ಟೀಚರ್ ಇವರಿಗೆ ನಮನಗಳು
ಮೂಲತ ಕನ್ನಡ ಕುದ್ರು ಗಂಗೊಳ್ಳಿಯವರಾದ ಶ್ರೀಮತಿ ಅನ್ನಾ ಗ್ರೇಸಿ ಟೀಚರ್ ದಿನಾಂಕ ಡಿಸೆಂಬರ್ 4 ರಂದು ಕೆಲೆವೇ ಕ್ಷಣದ ಅನಾರೋಗ್ಯದಿಂದ ಹ್ರದಯಾಘಾತದಿಂದ 84 ರ ಪ್ರಾಯದಲ್ಲಿ ಮ್ರತ ಪಟ್ಟಿದ್ದಾರೆ. ಆನಾರೋಗ್ಯಕ್ಕೆ ತುತ್ತಾದ ತಕ್ಷಣ ಮನೆಯವರು ಆಸ್ಪತ್ರೆಗೆ ಕೊಂಡಯ್ದರು ಅವರನ್ನು ಉಳಿಸಲಾಗಲಿಲ್ಲಾ.
ಅವರು ತಮ್ಮ ಪತಿ ತಿಮೋತಿ ಡಿಆಲ್ಮೇಡಾ, ಒರ್ವ ಪುತ್ರ ಮತ್ತು ಮೂವರು ಪುತ್ರಿಯರು, 8 ಮೊಮ್ಮಕ್ಕಳು, 4 ಮರಿಮಕ್ಕಳನ್ನುಅಗಲಿದ್ದಾರೆ.
ಗ್ರೇಸಿ ಟೀಚರ್ ಎಂದೆ ಖ್ಯಾತ ನಾಮರಾದ ಅವರು ಎಸ್.ವಿ. ಪ್ರಾಥಮಿಕ ಶಾಲೆಯ ಅಧ್ಯಾಕಿಯಾಗಿದ್ದು ಜನಾನುರಾಗಿದ್ದರು. ಅವರ ಜೀವನದಲ್ಲಿ ಸಾಕಷ್ಟು ಮಕ್ಕಳಿಗೆ ವಿದ್ಯೆಗಾಗಿ ದಾನ ಮಾಡುತಿದ್ದರು. ಹಾಗೇ ಸಮಾಜ ಮುಖಿ ಸೇವೆ ನೀಡುತಿದ್ದರು. ಜಾತಿ ಧರ್ಮ ಮೀರಿ ಅವರ ಸಹಾಯ ಹಸ್ತ ನೀಡುತಿದ್ದರು. ನಾನು ಅವರ ಮನೆಗೆ ಇಂದು ಭೇಟಿ ನೀಡಿದಾಗ ದೂರದಿಂದ ಇತರ ಧರ್ಮದವರು ಬಂದು ಗೌರವಾರ್ಥ ನೀಡಿದನ್ನು ಕಂಡೆ.
ನಮ್ಮಲ್ಲಿ ಸಹಹ್ರದಯಿಯಾಗಿದ್ದ ಗ್ರೇಸಿ ಟೀಚರ್ಗೆ ನಮ್ಮ ಸುದ್ದಿ ಸಂಸ್ಥೆ jananudi.com ಮನಾದಳದಿಂದ ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ.