JANANUDI.COM NETWORK

ಹಲವಾರು ದಶಕಗಳಿಂದಲೂ ವೈಚಾರಿಕ ಚಿಂತನೆ, ಪ್ರಗತಿಪರ ಚಟುವಟಿಕೆಗಳ ಪರವಾಗಿ ಧ್ವನಿಯೆತ್ತಿದ ಮತ್ತು ಹಲವಾರು ವಿದ್ಯಾರ್ಥಿ,ಯುವಜನ,ಬುದ್ದಿ ಜೀವಿಗಳ ನಡುವೆ, ಸಾಂಸ್ಕ್ರತಿಕವಾಗಿ, ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಕೊಡುಗೆ ನೀಡಿದ ಡಾ.ಜಿ.ಭಾಸ್ಕರ ಮಯ್ಯ ರವರ ಅಗಲಿಕೆ ತುಂಬಾ ನೋವಿನ ವಿಚಾರ ಎಂದು ಸಿ.ಪಿ.ಐ(ಎಂ) ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಹ