ಕುಂದಾಪುರ, ಡಿ.೨೦: ನಮ್ಮ ಈ ಸಂಸ್ಥೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ. ಇಷ್ಟು ವರ್ಷ ನಾವು ಸಂಸ್ಥೆಯ ಬೆಳವಣಿಗೆಗಾಗಿ ಬೇರೆ ಥರಹದ ಸ್ಫರ್ಧೆಗಳನ್ನು ಹಮ್ಮಿ ಕೊಳ್ಳುತಿದ್ದೇವು.
ಆದರೆ ಈ ವರ್ಷ ವಿಭಿನ್ನವಾದ ‘ಮುದ್ದು ಯೇಸು’ ಅಂದರೆ ಪುಟಾಣಿಗಳು ‘ಬಾಲ ಯೇಸು’ ವಿನಂತೆ ವೇಷ ಭೂಶಣ ದರಿಸಿಕೊಂಡ ಆಕರ್ಷಕ ಫೋಟೊಗಳ ಸ್ಫರ್ಧೆಯನ್ನು ಆಯೋಜಿಸಿದ್ದೇವೆ. ಸ್ಫರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದೆ
ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ. ಸ್ಫರ್ಧೆ ವಿಭಾಗ 2 – ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿಗಾಗಿ. ಹಾಗೇ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವೀತಿಯ, ತ್ರತೀಯ ನಗದು ಬಹುಮಾನ ಮತ್ತು ಅಲ್ಲದೆ ಮೆಚ್ಚುಗೆ ಪಡೆದ 10 ಮಕ್ಕಳ ಫೋಟೊಗಳನ್ನು ಜನನುಡಿಯಲ್ಲಿ ಪ್ರಕಟಿಸಲು ಇಚ್ಚಿಸಿದ್ದೇವೆ. ಈ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲು ನಮಗೆ ವಿಶಾಲ ಹ್ರದಯದ ಪೋಷಕರ ಅಗತ್ಯವಿದೆ. ನೀವು ಹ್ರದಯವಂತರು, ನಮ್ಮ ಸಂಸ್ಥೆಯ ಮೇಲೆ ಗೌರವ ಉಳ್ಳವರು ಆಗಿದ್ದೀರಿ. ನೀವು ಹಲವು ಹತ್ತು ಸಂಸ್ಥೆಗಳ, ಕಾರ್ಯಗಳಿಗಾಗಿ ಸಹಾಯ ನೀಡಿ ಸಮಾಜದಲ್ಲಿ ಗುರುತಿಸಿಕೊಂಡಿರುವಿರಿ ಎಂದು ನಮಗೆ ಹೆಮ್ಮೆ ಇದ್ದುದರಿಂದ, ನಮ್ಮ ಸ್ಫರ್ಧೆಯ ಪೋಷಕರಾಗಿ ಧನ ಸಹಾಯ ಮಾಡಿರಿ ಎಂದು ನಿಮ್ಮಲ್ಲಿ ಬಿನ್ನವಿಸಿಕೊಳ್ಳುತಿದ್ದೇವೆ.
“ಮುದ್ದು ಏಸು” ಸ್ಫರ್ಧೆ ಸರ್ವ ಧರ್ಮ ಸೌರ್ಹಾದತೆಗಾಗಿ ಏರ್ಪಡಿಸಿದ್ದು, ಈ ಸ್ಫರ್ಧೆಯಲ್ಲಿ ಜಾತಿ ಮತ ಭೇದವಿಲ್ಲದಂತೆ ಸರ್ವ ಧರ್ಮಿಯರಿಗೂ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದೇವೆ’”
“ಇಂತಹ ಒಂದು ಆದರ್ಶ ಸ್ಫರ್ಧೆಗೆ ನೀವು ಪೋಷಕರಾಗಿ ನಮ್ಮ ಈ ಸ್ಫರ್ಧೆಯನ್ನು ಯಶಸ್ವಿಗೊಳಿಸಲು ನಮಗೆ ಸಹಾಯ ಧನವನ್ನು ನೀಡಿ ಸಹಕರಿಸಿಬೇಕೆಂದು ವಿನಮ್ರವಾಗಿ ಕೇಳಿ ಕೊಳ್ಳುತ್ತೆವೆ. ರೂ. 10,000 ನೀಡಿದಲ್ಲಿ ವೀಶೆಷ ಪ್ರಾಯೋಜಕರಾಗಿ ಗುರುತಿಸುತ್ತೇವೆ. ರೂಪಾಯಿ 5,000 ಕ್ಕೂ ಹೆಚ್ಚು ನೀಡಿದವರಿಗೆ ಮುಖ್ಯ ಪ್ರಾಯೋಜಕರಾಗಿ ಗುರುತಿಸಿ ಸುದ್ದಿ ವಾಹಿನಿಯಲ್ಲಿ ನಿಮ್ಮ ಹೆಸರು ಅಥವ ನಿಮ್ಮ ಸಂಸ್ಥೆಯ ಹೆಸರನ್ನು ಪ್ರಕಟಿಸುವ ಜೊತೆಗೆ ನಿಮ್ಮ ಸಂಸ್ಥೆಯ ಜಾಹಿರಾತು ಅಥವ ಶುಭ ಕೋರುವರೆಂದು ಪ್ರಕಟಿಸುತ್ತೆವೆ.”
ನಮ್ಮ ಸಂಸ್ಥೆಯ ಬೆಳವಣಿಗೆಗಾಗಿ ಅಲ್ಪ ಮೊತ್ತವನ್ನು ಕೂಡ ಸ್ವೀಕರಿಸುತ್ತೇವೆ
ಧನ್ಯವಾದಗಳೊಂದಿಗೆ ನಿಮ್ಮ ಸಹಾಯ ಧನವನ್ನು ಆಶಿಸುತ್ತಿರುವ
ಬರ್ನಾಡ್ ಡಿಕೋಸ್ತಾ, ಜನನುಡಿ ಸಂಪಾದಕರು,. – ಸಂಪರ್ಕಿಸಿಸಿರಿ, ಮೊ: 9964620998