ಪ್ರಗತಿಪರ ಕೃಷಿಕೆ ಶ್ರೀಮತಿ ಸಂಜೀವಿ ಎನ್.ಉಗ್ರಾಣಿ (95) ನಿಧನ

JANANUDI.COM NETWORK

ಕುಂದಾಪುರ ತಾಲೂಕು ಕಂದಾವರ ಗ್ರಾಮದ ಸಾಂತಾವರದ ಪ್ರಗತಿಪರ ಕೃಷಿಕ ರಾದ ಶ್ರೀಮತಿ ಸಂಜೀವಿ ಎನ್.ಉಗ್ರಾಣಿ (95) ಜ.28ರಂದು ನಿಧನರಾದರು. ಇವರ ಪತಿ ದಿ.ನರಸಿಂಹ ಶೇರೆಗಾರರೂ ಉತ್ತಮ ಕ್ರಷಿಕರಾಗಿದ್ದು,ಸಂಜೀವಿ ಅವರು ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದ್ದಲ್ಲದೇ ಊರಿನವರಿಗೆ ಮಾರ್ಗದರ್ಶಕರಾಗಿದ್ದರು. ಮ್ರತರು 6ಗಂಡು,3ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.