ಕುಂದಾಪುರ, ಸ್ಥಳೀಯ ಯು.ಬಿಎಮ್.ಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾಗಿ ಶ್ರೀಮತಿ ಅನಿತಾ ಆಲಿಸ್ ಡಿಸೋಜಾರನ್ನು ಆಡಳಿತ ಮಂಡಳಿ ಆಯ್ಕೆ ಮಾಡಿದೆ.ಇತ್ತೇಚೆಗೆ ಅನಿತಾ ಆಲಿಸ್ ಡಿಸೋಜಾ ಶಾಲೆಯ ಪ್ರಾಂಶುಪಾಲರ ಹುದ್ದೆಯನ್ನು ವಹಿಸಿಕೊಂಡಾಗ ಅವರನ್ನು ಶಾಲೆಯ ವ್ಯವಸ್ಥಾಪಕಿ ಐರಿನ್ ಸಾಲಿನ್ಸ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಶಿಕ್ಷಕಿ ಆಲಿಸ್ ಡಿಸೋಜಾ ಅವರು M.A. in English literature, B.Ed. D.E.C.C.E. ಪಡೆದವರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಗಳ ಅನುಭವ ಹೊಂದಿದವರಾಗಿದ್ದಾರೆ. ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ಶಕ್ತಿಯುತ, ಶಿಸ್ತುಬದ್ಧ, ಉತ್ಸಾಹ, ಗುರಿ ಆಧಾರಿತ, ಪರಿಶ್ರಮ ಮತ್ತು ದೂರದೃಷ್ಟಿ, ಮಾನವೀಯ, ಸಹಾನುಭೂತಿಯುಳ್ಳ ಶಿಕ್ಷಕಿಯಾಗಿದ್ದಾರೆ ಎಂದು ಅವರ ಬಗ್ಗೆ ಅಭಿಪ್ರಾಯ ಹೊಂದಲಾಗಿದೆ
ಇವರು ಈಗ ಯು.ಬಿಎಮ್.ಸಿ. ಆಂಗ್ಲ ಮಾಧ್ಯಮ ಶಾಲೆ ಮತ್ತು ಸಿ.ಎಸ್.ಐ. ಕ್ರಪಾ ನರ್ಸರಿ ಶಾಲೆಯ ಪ್ರಾಶುಪಾಲರಾಗಿರುತ್ತಾರೆ.
Mrs. Anita Alice D’Souza selected as Principal of U.B.M.C English Medium School
Kundapur: Mrs. Anita Alice D’Souza has been elected as the Principal of local UBMC English Medium School, Kundapur.When Anita Alice D’Souza took over as the principal of the school recently, she was warmly welcomed by the school Correspondent, Irene Salins.
Teacher Alice D’Souza is an M.A. in English literature, B.Ed. D.E.C.C.E. Graduated and has 20 years of experience in the field of education. She is considered to be an energetic, disciplined, enthusiastic, goal oriented, persevering and visionary, humane, compassionate teacher to improve the quality of education in the school.
She is now at U.B.M.C. English Medium School and C.S.I. Krapa is the principal of the nursery school