ದಿನಾಂಕ 03-05-2024 ರಂದು MIT ಕುಂದಾಪುರದ ಮೃದುಲಾ ಮತ್ತು ವಾರ್ಷಿಕ ದಿನಾಚರಣೆ ನಡೆಯಲಿದೆ. ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ಪಿ.ರಾವ್ ಅವರು, ಕಂಪ್ಯೂಟರಿನಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಕನ್ನಡ ಕೀಲಿಮಣೆ ಮತ್ತು ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಆ ಮೂಲಕ ಸಾಫ್ಟ್ವೇರ್ನಲ್ಲಿ ಇತರ ಭಾರತೀಯ ಭಾಷೆಗಳ ಬಳಕೆಯ ವಿಸ್ತರಣೆಗೆ ಪರಿಣಾಮಕಾರಿ ಆಗುವಂತೆ ಮಾಡಿದ್ಧಾರೆ.ಈ ಸಂದರ್ಭದಲ್ಲಿ ವಾರ್ಷಿಕ ಸಾಂಸ್ಕೃತಿಕ ಸಂಭ್ರಮದ ಮೃದುಲಾ ಬಹುಮಾನ ಮತ್ತು ಶೈಕ್ಷಣಿಕ ಸಾಧನೆ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಐಎಂಜೆ ಸಂಸ್ಥೆಗಳ ಅಧ್ಯಕ್ಷ ಶ್ರೀ ಸಿದ್ದಾರ್ಥ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿ ಸೋಜಾ, ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿಗಳು ಮತ್ತು ಆಹ್ವಾನಿತ ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
Mridula & Annual Day at MITK.
Mridula and Annual Day of MIT Kundapura will be held on 03-05-2024. Presistigeous Nadoja awardee Prof. K.P Rao , who is credited with the development of the Kannada keyboard and software to use Kannada language on computers, thereby effectively paving the way for the expansion of the use of other Indian languages in software. During the occasion Prizes for the Annual Cultural extravaganza Mridula and the academic achievement awards will be distributed. Chairman of IMJ Institutions, Sri Siddartha J Shetty will be presiding over the function. Principal Dr.Abdul Kareem, Vice Principal Prof. Melwin D Souza, HODs , Students and invited guests will be there on the occasion.