NSS & YRC unit of MIT Kundapura in association with Rotary club Kundapura district AIDs and TB Control division Udupi, organized Tuberculosis and AID’s awareness program at MIT Kundapura.
President of the Rotary Mr. Nagaraj Naik spoke the occasion. Senior Treatment Supervisor Sri Gurudas of General Hospital Kundapura spoke on the control of TB and for AID’s control Personnel Counselor Smt. Nalinakshi of general Hospital Kundapura gave the awareness to the students. Principal of the collage Dr. Abdul Kareem, Vice Principal Prof. Melwin D’Souza Brand Building Director Dr. Ramkrishna Hegde, Institute NSS Co-ordinator Prof. Balnageshwar S and YRC Co-Ordinator and coordinator of the programme Prof Varun Kumar Ex. Rotary Secretary Naveen D’Souza , Secretary Prashanth Hawaldar member Geetha Mukundan, Staff & students were present the occasion. Prof. Akshatha Naik hosted the programme.
ಎಂಐಟಿ ಕುಂದಾಪುರ : ಏಡ್ಸ್ ಮತ್ತು ಟಿಬಿ ನಿಯಂತ್ರಣ ಜಾಗೃತಿ ಕಾರ್ಯಕ್ರಮ
ಎಂಐಟಿ ಕುಂದಾಪುರದ ಎನ್‌ಎಸ್‌ಎಸ್ ಮತ್ತು ವೈಆರ್‌ಸಿ ಘಟಕವು ರೋಟರಿ ಕ್ಲಬ್ ಕುಂದಾಪುರ ಜಿಲ್ಲಾ ಏಡ್ಸ್ ಮತ್ತು ಟಿಬಿ ನಿಯಂತ್ರಣ ವಿಭಾಗ ಉಡುಪಿಯ ಸಹಯೋಗದಲ್ಲಿ ಕ್ಷಯ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಎಂಐಟಿ ಕುಂದಾಪುರದಲ್ಲಿ ಆಯೋಜಿಸಿತು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ನಾಗರಾಜ ನಾಯ್ಕ ಮಾತನಾಡಿದರು. ಜನರಲ್ ಆಸ್ಪತ್ರೆ ಕುಂದಾಪುರದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶ್ರೀ ಗುರುದಾಸ್ ಅವರು ಟಿಬಿ ನಿಯಂತ್ರಣದ ಕುರಿತು ಮಾತನಾಡಿದರು ಮತ್ತು ಸಿಬ್ಬಂದಿ ಸಲಹೆಗಾರರಾದ ಕುಂದಾಪುರ ಜನರಲ್ ಆಸ್ಪತ್ರೆಯ ಶ್ರೀಮತಿ. ನಳಿನಾಕ್ಷಿ ಅವರು ವಿದ್ಯಾರ್ಥಿಗಳಿಗೆ ಏಡ್ಸ್/ಎಚ್‌ಐವಿ ಕುರಿತು ಜಾಗೃತಿ ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿ’ಸೋಜಾ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಸಂಸ್ಥೆಯ ಎನ್‌ಎಸ್‌ಎಸ್ ಸಂಯೋಜಕ ಪ್ರೊ.ಬಾಲನಾಗೇಶ್ವರ್ ಎಸ್ ಮತ್ತು ವೈಆರ್‌ಸಿ ಸಂಯೋಜಕ ಹಾಗೂ ಕಾರ್ಯಕ್ರಮದ ಸಂಯೋಜಕ ಪ್ರೊ.ವರುಣ್ ಕುಮಾರ್, ಮಾಜಿ ರೋಟರಿ ಕಾರ್ಯದರ್ಶಿ ನವೀನ್ ಡಿಸೋಜ, ಹಾಲಿ ಕಾರ್ಯದರ್ಶಿ ಪ್ರಶಾಂತ್ ಹವಾಲ್ದಾರ್, ಸದಸ್ಯೆ ಗೀತಾ ಮುಕುಂದನ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ.ಅಕ್ಷತಾ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.