ಮಂಗಳೂರು: ಸಾರ್ವಜನಿಕ ಸಮಸ್ಯೆ ಗಳಿಗೆ ಕೂಡಲೇ ಸ್ಪಂದನೆ ನೀಡಿದ ಶಾಸಕ ವೇದ ವಾಸ ಕಾಮತ್ ಮಂಗಳೂರು ಬಿಕರ್ಣ್ಣಕಟ್ಟೆ ಬಾಲ ಯೇಸುವಿನ ದೇವಾಲಯದ ಬಳಿ ಕಳೆದ ನಾಲ್ಕು ತಿಂಗಳು ಗಳಿಂದ ಮಂಗಳೂರು ನಗರ ಪಾಲಿಕೆಯ ಚರಂಡಿ ಸೌಚ್ಚ ಮಾಡಿ ಮಣ್ಣು ಮತ್ತು ಕಸ ವನ್ನು ರಸ್ತೆ ಬದಿ ರಾಶಿ ಹಾಕಿದ್ದು ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಗೆ ದೂರು ಕೊಟ್ಟರು ಅಧಿಕಾರಿಗಳು ನಿರ್ಲಕ್ಷ ಮಾಡಿದ್ದೂ ಹಾಗೂ ಜಯಶ್ರೀ ಗೇಟ್ ಬಳಿ ವಿದ್ಯುತ್ ಕಂಬಗಳನ್ನು ಶಿಫ್ಟ್ ಮಾಡುವಾಗ ಒಂದು ದಾರಿ ದೀಪ ವನ್ನು ಅಳವಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ನೀಡದೆ ಕಳೆದ ಒಂಬತ್ತು ತಿಂಗಳು ಗಳಿಂದ ಸಂಬಂಧ ಪಟ್ಟ ಇಲಾಖೆಗೆ ದೂರು ಕೊಟ್ಟರೂ ಪ್ರಯೋಜನ ವಾಗಲಿಲ್ಲ ಸಾರ್ವಜನಿಕ ಪರವಾಗಿ ಶ್ರೀ ಸ್ಟ್ಯಾನಿ ಬಂಟ್ವಾಳ್ ರವರು ಮಾನ್ಯ ಶಾಸಕ ರಾದ ಶ್ರೀ ವೇದ ವಾಸ ಕಾಮತ್ ಬಳಿ ದೂರು ನೀಡಿದ ಕೂಡಲೇ ಈ ಎರಡು ಸಮಸ್ಯೆ ಗಳಿಗೆ ಕೂಡಲೇ ಸ್ಪಂದನೆ ನೀಡಿದ ಇವರಿಗೆ ಸಾರ್ವಜನಿಕ ಧನ್ಯವಾದಗಳು.