![](https://jananudi.com/wp-content/uploads/2025/02/0000-Main-STANY-4.jpg)
![](https://jananudi.com/wp-content/uploads/2025/02/02-3.jpg)
ಮಂಗಳೂರು ಕುಲಶೇಖರ ಹೆದ್ದಾರಿ ಮಾರ್ಗದಲ್ಲಿ ಸೂಚಿ ಗಿಡ ಬಳ್ಳಿಗಳಿಂದ ಅಲಂಕ್ರತಗೊಂಡಿದೆ, ಈ ಹೆದ್ದಾರಿ ರಸ್ತೆ ಯ ನಿರ್ವಹಣೆ ಮಾಡು ವವರು ಅಧಿಕಾರಿಗಳು ಮತ್ತು ಇಲಾಖೆ ಗಳು ಎಷ್ಟು ಒಳ್ಳೆ ಕೆಲಸ ಮಾಡುತ್ತವೆ ಈ ಮೇಲಿನ ರಸ್ತೆ ಸೂಚನಾ ಫಲಕ ನೋಡುವಾಗ ಗೊತ್ತಾಗುತ್ತೆ ಎಷ್ಟು ಒಳ್ಳೆ ಕೆಲಸ ಮಾಡುತ್ತಾರೆ ಎಂದು? ಇದು ಎಷ್ಟು ವರ್ಷ ಗಳಿಂದ ಹೀಗೆ ಸೂಚನಾ ಫಲಕ ಗಿಡ ಬಳ್ಳಿ ಗಳಿಂದ ಅಲಂಕಾರ ವಾಗಿದೆ ಈ ವರದಿ ನೋಡಿ ಯಾದರೂ ಸಂಬಂಧ ಪಟ್ಟ ಇಲಾಖೆ ಎಚ್ಚರ ಗೊಳ್ಳಲಿ.
![](https://jananudi.com/wp-content/uploads/2025/02/01-4.jpg)