ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ 3 ನೇ ರ‍್ಯಾಂಕ್‌ ಪಡೆದ ಲಿಟಾ ರೋಡ್ರಿಗಸ್ ಗೆ ಬೈಂದೂರು ಹೋಲಿಕ್ರಾಸ್ ಇಗರ್ಜಿಯ ಸನ್ಮಾನ

ವರದಿ: ಲಾರೆನ್ಸ್ಫೆರ್ನಾಂಡಿಸ್, ಬೈಂದೂರು

ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಮೂರನೇಯ ರ‍್ಯಾಂಕ್‌ ಪಡೆದ ಸೋಲಿಟಾ ರೋಡ್ರಿಗಸ್ ರವರನ್ನು ಬೈಂದೂರು ಹೋಲಿಕ್ರಾಸ್ ಇಗರ್ಜಿಯ ಸರ್ವ ಸಮಸ್ತರ ಪರವಾಗಿ ಸನ್ಮಾನಿಸಲಾಯಿತು
          ಈ ಸಂಧರ್ಭದಲ್ಲಿ ಇಗರ್ಜಿಯ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ, ವಂದನೀಯ ಲಿಯೊ ಲಸ್ರಾದೊ,ವಂದನೀಯ ಕಿರಣ್ ನಜ್ರೆತ್,ವಂದನೀಯ ಒಲವಿರ್ ನಜ್ರೆತ್, ಬ್ರದರ್ ಸ್ಟೀವನ್ ಡಿಸೋಜಾ,
ಕಾರ್ಯದರ್ಶಿ ಅನಿತಾ ನಜ್ರೆತ್ , ಸಂಯೋಜಕಿ ಮೇಬಲ್ ನಜ್ರೆತ್, ಗ್ರೇಟ್ಟಾ ರೋಡ್ರಿಗಸ್  ಹಾಗೂ ಎಲ್ಲಾ ಗುರಿಕಾರರು ಉಪಸ್ಥಿತರಿದ್ದರು.