ಕಥೊಲಿಕ್ ಸಭಾ ಶಿರ್ವ ವಲಯ 2022- 23 ನೇ ಸಾಲಿನ ಅಧ್ಯಕ್ಷೆಯಾಗಿ ಲೀನಾ ಮಚಾದೊ ಆಯ್ಕೆ

JANANUDI.COM NETWORK

ಕಥೊಲಿಕ್ ಸಭಾ ಶಿರ್ವ ವಲಯ 2022- 23 ನೇ ಸಾಲಿನ ಅಧ್ಯಕ್ಷೆಯಾಗಿ ಲೀನಾ ಮಚಾದೊ ಆಯ್ಕೆಯಾಗಿದ್ದಾರೆ.

 ಐಡಾ ಕರ್ನೆಲಿಯೊ, ಪಾಂಗ್ಳಾ ನಿಕಟ ಪೂರ್ವ ಅಧ್ಯಕ್ಷೆಯಾಗಿದ್ದು ನಿಯೋಜಿತ ಅಧ್ಯಕ್ಷರಾಗಿ ಮಥಾಯಸ್ ಲೋಬೊ, ಶಿರ್ವಾo. ಉಪಾಧ್ಯಕ್ಷರಾಗಿ ಫಾವೊಸ್ತಿನ್ ಡಿಸೋಜಾ, ಬೆಳ್ಮಣ್. ಕಾರ್ಯದರ್ಶಿಯಾಗಿ ಸೆವ್ರಿನ್ ಡಿಸೋಜಾ, ಮುದರಂಗಡಿ.ಸಹಕಾರ್ಯದರ್ಶಿಯಾಗಿ ಹೆಲೆನ್ ಮೋನಿಸ್,  ಪಾಂಬೂರ್. ಕೋಶಾಧಿಕಾರಿಯಾಗಿ ಜೂಲಿಯೆಟ್ ಡಿಸೋಜಾ, ಪಾಂಗ್ಳಾ.ಸಹ ಸಹಕಾರ್ಯದರ್ಶಿಯಾಗಿ ರೊಬರ್ಟ್ ಡಿಸೋಜಾ, ಪಿಲಾರ್.ಆಮ್ಚೊo ಸಂದೇಶ್ ಪ್ರತಿನಿಧಿಯಾಗಿ ಮೆಲ್ವಿನ್ ಅರಾನ್ಹಾ, ಶಿರ್ವ,  ರಾಜಕೀಯ ಸಂಚಾಲಕರಾಗಿ ಲೊರೆನ್ಸ್ ಡಿಸೋಜಾ, ಮುದರಂಗಡಿ. ಸರ್ಕಾರಿ ಸವ್ಲತ್ತು ಸಂಚಾಲಕರಾಗಿ ಸಿಂತಿಯಾ ಬರ್ಬೋಜಾ, ಬೆಳ್ಮಣ್. ಆಂತರಿಕ ಲೆಕ್ಕ ತಪಾಸಣೆಗಾರರಾಗಿ ಅನಿತಾ ಮಾತಾಯಸ್ ಮುಕಮಾರ್, ಸ್ತ್ರೀ ಸಶಕ್ತಿಕರಣ್ ಸಂಚಾಲಕಿಯಾಗಿ ಪ್ಲಾವಿಯಾ ಫುರ್ಟಾದೊ, ಮುದರಂಗಡಿ ಇವರುಗಳು ಆಯ್ಕೆಯಾಗಿದ್ದಾರೆ. ಆಧ್ಯಾತ್ಮಿಕ ನಿರ್ದೇಶಕ ವಂ| ಡೆನಿಸ್ ಡೇಸಾ ಉಪಸ್ಥಿತರಿದ್ದು ಶುಭ ಕೋರಿದರು.      

ಚುನಾವಣ ಅಧಿಕಾರಿಯಾಗಿ  ಆಲ್ವಿನ್ ಕ್ವಾಡ್ರಾಸ್ ಮತ್ತು ವಿಕ್ಷಕರಾಗಿ ಮೈಕಲ್ ಪಿಂಟೊ ಚುನಾವಣಾ ಪ್ರಕ್ರೀಯೆಯನ್ನು ನಡೆಸಿಕೊಟ್ಟರು.