

ಭೀಮಗಾನಪಲ್ಲಿ ಚಿನ್ನಪ್ಪೆರೆಡ್ಡಿ, ಗಾಂಡ್ಲಹಳ್ಳಿ ನವೀನ್, ಜಿಎನ್.ಗೌಡ ರವರು ಮಂಗಳವಾರ ಅಡ್ಡಗಲ್‍ನ ಶಾಸಕರ ಕಚೇರಿಯಲ್ಲಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷದ ಮುಖಂಡ ಕೆ.ಆರ್.ಹರ್ಷರವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
ಕಾಂಗ್ರೆಸ್ ಮುಖಂಡರಾದ ಶಿವರಾಜ್, ಹೊಸಡ್ಯ ಕರುಣಾಕರರೆಡ್ಡಿ, ಕೊತ್ತಪಲ್ಲಿ ರಘುನಾಥ, ಕೊಲ್ಲೂರು ಶ್ರೀನಾಥ್ ಇದ್ದರು.