ಹೋಳೂರಿನ ಶ್ರೀಶೈಲೇಂದ್ರ ವಿದ್ಯಾಮಂದಿರದ 44ನೇ ವಾರ್ಷಿಕೋತ್ಸವಕ್ಕೆ ಚಾಲನೆ – ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿದರೆ ಬದುಕು ಉಜ್ವಲ-ಸುನಿಲ್ ಎಸ್.ಹೊಸಮನಿ

ಚಿತ್ರಶೀರ್ಷಿಕೆ ; ಕೋಲಾರ ತಾಲ್ಲೂಕಿನ ಹೋಳೂರಿನ ಶ್ರೀ ಶೈಲೇಂದ್ರ ವಿದ್ಯಾಮಂದಿರದ 44ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ಚಾಲನೆ ನೀಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರೆಸಿಡೆನ್ಸಿ ಕಾಲೇಜು ಡೀನ್ ಡಾ.ಮಮತಾ ಮತ್ತಿತರರಿದ್ದರು.