ಕುಂದಾಪುರ: ಅಗಸ್ಟ್ 18 ರಿಂದ 22 ರ ವರೆಗೆ ನಡೆದ ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ 22 ರ ಪಂದ್ಯಾವಳಿಯ ಕಟಾ ವಿಭಾಗದ 8 ವರ್ಷದ ವಯೋಮಿತಿಯಲ್ಲಿ ಕುಂದಾಪುರದ ಅರ್ನೊನ್ ಡಿಆಲ್ಮೇಡಾ ಚಿನ್ನದ ಪದಕ ಪಡೆದುಕೊಂಡಿದ್ದಾನೆ.
ಈತ ಕುಂದಾಪುರ ಟಿ.ಟಿ. ರಸ್ತೆ ವಿವಾಸಿ ವಿಲ್ಸನ್ ಡಿಆಲ್ಮೇಡಾ ಮತ್ತು ಜ್ಯೋತಿ ಡಿಆಲ್ಮೇಡಾ ದಂಪತಿಯ ಪುತ್ರನಾಗಿದ್ದಾನೆ.
ಇತನಿಗೆ ಕೀಯೋಷಿ ಕಿರಣ್ ಕುಂದಾಪುರ, ರೇನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಯಿ ಸಿಹಾನ್ ಶೇಕ್, ಸೇನ್ ಸಾಯಿ ಶಸಾಂಕ್ ಶೆಣೈಟಿ.ಇವರು ತರ್ಅಬೇತಿ ನೀಡಿದ್ದರು.