ಕುಂದಾಪುರ : ಯು.ಬಿ.ಎಮ್.ಸಿ. ಮತ್ತು ಸಿ.ಎಸ್.ಐ.ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.15, 2024 ರಂದು ಶಾಲೆಯಲ್ಲಿ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಶಿಶುವಿಹಾರ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ ಅತಿಥಿಗಳನ್ನು ಬರ ಮಾಡಿಕೊಂಡರು.ವಿಧ್ಯಾರ್ಥಿಗಳು ಸ್ವಾಗತ ಗೀತೆಯನ್ನು ಹಾಡಿದರು.
ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಸ್ವಾಗತಿಸಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಅಪ್ಪಂದರಿಗೆ ಶುಭಾಶಯಗಳನ್ನು ತಿಳಿಸಿ, ಮಗುವಿನ ಜೀವನದಲ್ಲಿ ತಂದೆಯ ಸ್ಥಾನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ವಿದ್ಯಾರ್ಥಿಗಳು ತಮ್ಮ ತಂದೆಯನ್ನು ಗೌರವಿಸಬೇಕು ಮತ್ತು ಅವರ ಆಶೀರ್ವಾದವನ್ನು ಪ್ರತಿದಿನ ತೆಗೆದುಕೊಳ್ಳಬೇಕು, ಅವರ ಒಳ್ಳೆಯ ಕಾರ್ಯಗಳಿಂದ ತಮ್ಮ ತಂದೆಯನ್ನು ಸಂತೋಷಪಡಿಸಬೇಕು’ ಎಂದು ಒತ್ತಾಯಿಸಿದರು.
ಅತಿಥಿಗಳಾದ, ಪ್ರಕೃತಿ ಮತ್ತು ಪ್ರಣತಿ ವಿಧ್ಯಾರ್ಥಿಗಳ ತಂದೆ ಶ್ರೀ ಪ್ರಶಾಂತ್ ತಂದೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ತಂದೆಯ ಪ್ರೀತಿಯನ್ನು ಆರಾಧಿಸಬೇಕು’ ಎಂದು ವಿನಂತಿಸಿದರು ಇನ್ನೊರ್ವ ಅತಿಥಿಯಾದ, ಶ್ರೀ ಅಬ್ದುಲ್ ಮುನಾಫ್, ಮಿಜ್ಬಾ ತಂದೆ ಇವರ ತಂದೆ ಮತ್ತು
ಮುರಾಫ್ ಅವರು ಎಲ್ಲಾ ವಿದ್ಯಾರ್ಥಿಗಳ ಅಪ್ಪಂದರಿಗೆ ತಮ್ಮ ಶುಭಾಶಯಗಳನ್ನು ತಿಳಿಸುತ್ತಾ, ಮಕ್ಕಳು ತಮ್ಮ ಸಾಧನೆಗಳ ಮೂಲಕ ತಮ್ಮ ತಂದೆಯನ್ನು ಸಂತೋಷಪಡಿಸಿದಾಗ ಅದು ತಂದೆಗೆ ಹೆಮ್ಮೆಯ ಕ್ಷಣವಾಗಿರುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಶುಭಾಶಯಯ ಗೀತೆಗಳನ್ನು ಹಾಡಿದರು.
ರೆ.ಫಾ. ಇಮ್ಯಾನುವಲ್ ಜಯಕರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ’ಮಕ್ಕಳು ತಮ್ಮ ತಂದೆಯನ್ನು ಗೌರವಿಸಬೇಕು,ಗಂಡುಮಕ್ಕಳು ತಾಯಿಯನ್ನು ಹೋಲುತ್ತಾರೆ ಮತ್ತು ಹೆಣ್ಣುಮಕ್ಕಳು ತಮ್ಮ ತಂದೆಯನ್ನು ಹೋಲುತ್ತಾರೆ, ಇದು ದೇವರ ಪವಾಡದ ವಿದ್ಯಮಾನವಾಗಿದೆ ಎಂದು ತಿಳಿಸುತ್ತಾ,, ಅಲ್ಲಿ ದೇವರ ಮತ್ತು ಮಾನವನ ಪ್ರೀತಿ ಸಮಾನತೆ ಕಂಡುಬರುತ್ತದೆ.
ಅತಿಥಿಗಳಿಗೆ ನೆನಪಿನ ಉಡುಗೊರೆಯಾಗಿ ನೀಡಲಾಯಿತು. ಶಿಶುವಿಹಾರ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ ವಂದಿಸಿದರು.
ವಿದ್ಯಾರ್ಥಿಗಳು ತಮ್ಮ ತರಗತಿಗಳಲ್ಲಿ “ಅಪ್ಪಾ, ಐ ಲವ್ ಯೂ ಪಾ” ಹಾಡಿದರು. ವಿದ್ಯಾರ್ಥಿಗಳು ತಂದೆಯ ದಿನದ ಶುಭಾಶಯ ಚಿತ್ರಗಳನ್ನು ಬಿಡಿಸಿದಲ್ಲದೆ, ತಮ್ಮ ಪೋಷಕರಿಗೆ ಶುಭಾಶಯ ಪತ್ರಗಳನ್ನು ಸಿದ್ಧಪಡಿಸಿ ಮನೆಗೆ ತೆರಳಿದ ನಂತರ ಅವಗಳನ್ನು ತಂದೆಗೆ ಉಡುಗೊರೆಯಾಗಿ ನೀಡಿದರು.
Kundapura : UBMC & CSI Krupa English Medium School,Father’s day Celebration
Kundapur : U.B.M.C. And Father’s Day was celebrated at CSI Krupa English Medium School on June 15, 2024.
Principal Mrs. Anita Alice D’Souza Kindergarten Headmistress Mrs. Savita welcomed the guests. Students sang a welcome song.
Principal Anita Alice D’Souza welcomed and congratulated the fathers of all the students of the school, emphasized the importance of the father’s place in a child’s life and urged the students to respect their fathers and take his blessings daily, to please their fathers with their good deeds.
As guests, the father of Prakriti and Pranathi students should understand the significance of Mr. Prashant’s father. ‘Father’s love should be worshipped,’ requested another guest, Mr. Abdul Munaf, Mizba’s father and
Muraf conveyed his best wishes to the fathers of all the students and said that it is a proud moment for fathers when children make their fathers happy through their achievements. Students sang felicitation songs.
Rev. Fr. Immanuel Jayakar in his presidential speech said that ‘children should respect their father, sons resemble their mothers and daughters resemble their fathers, this is a miraculous phenomenon of God, where the love of God and man is equal.
It was given as a souvenir to the guests. Kindergarten Headmistress Mrs. Savita gave the vote of thanks.
Students sang “Dad, I Love You Pa” in their classrooms. The students not only drew Happy Father’s Day pictures but also prepared greeting cards for their parents and gifted them to their fathers after going home.