ಕುಂದಾಪುರ: ಭಾಗ್ಯವಂತ ರೋಜರಿ ಮಾತಾ ಚರ್ಚಿನಲ್ಲಿ 25-8-2024 ರಂದು ಯುವ ಯುವತಿ ಮತ್ತು ತಂದೆ ತಾಯಂದರಿಗೆ ಕೌಟಂಬಿಕ ಜೀವನದ ತಯಾರಿಗಾಗಿ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಆರೋಜಾ ಇವರು ಶಿಬಿರವನ್ನು ನಡೆಸಿಕೊಟ್ಟರು.
ಯುವಕ – ಯುವತಿಯರು ತಮ್ಮ ಜೀವನ ಕಟ್ಟುಕೊಳ್ಳುವಾಗ, ತಮ್ಮ ಜೀವನ ಸಂಗಾತಿಯನ್ನು ಆರಿಸುವಾಗ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು. ದಾಂಪತ್ಯ ಜೀವನದಲ್ಲಿ ಸುಧಾರಿಸುವಿಕೆಯನ್ನು ಅಳವಡಿಸಿಕೊಂಡು ಜೀವನವನ್ನು ನೆಡಸಬೇಕು. ಹೆತ್ತವರು ಅವರ ಮಧ್ಯೆ ಬರಬಾರದು. ಅವರಿಗೆ ಅವರ ಜೀವನ ನೆಡೆಸಿಕೊಂಡು ಹೋಗಲು ಬಿಡಬೇಕು. ಮಕ್ಕಳು ಬೆಳೆದು ಬರುವಾಗ ಹೆತ್ತವರು ಸಾಂಗಾತ್ಯ ನೀಡಬೇಕು. ಮಕ್ಕಳು ಪರಊರಿನಲ್ಲಿರುವಾಗ ಅವರು ಏನು ಮಾಡುತಿದ್ದಾರೆಂದು ತಿಳಿದುಕೊಳ್ಳಬೇಕು. ಅವರಿಗಷ್ಟೆ ಬಿಡಬಾರದು. ಹುಡುಗ ಹುಡುಗಿ ಪ್ರೀತಿಯಲ್ಲಿ ಬೀಳುವಾಗ ಉತ್ತಮ ಸಾಂಗಾತಿಯನ್ನೆ ಆರಿಸಿಕೊಳ್ಳಬೇಕು. ಮದುವೆಯ ಮುಂಚೆ ಯಾವತ್ತೂ ಲೈಗಿಂಕ ಸಂಪರ್ಕಕ್ಕೆ ಒಳಗಾಗಬಾರದು. ಮದುವೆ ಒಂದು ಪವಿತ್ರ ಸಂಸ್ಕಾರ ಎಂಬುದನ್ನು ತಿಳಿದುಕೊಳ್ಳಬೇಕು” ಎಂದು ಸಂಪನ್ಮೂಲ ವ್ಯಕ್ತಿ ಶಿಬಿರದಲ್ಲಿ ತಿಳಿಸಿದರು. ಈ ಶಿಬಿರದಲ್ಲಿ 32 ಯವ-ಯುವಕರು ಮತ್ತು 45 ಜನ ಹೆತ್ತವರು ಪಾಲ್ಗೊಂಡರು. ಶಿಬಿರದಲ್ಲಿ ಎಕಾಂತ್ಯದಲ್ಲಿರುವ ಹೆತ್ತವರ ಸಮಸ್ಯೆಯ ವಿಚಾರಕ್ಕೆ ಸಂಬಂಧ ಪಟ್ಟಂತ್ತೆ ಪಂಗಡಗಳ ಮೂಲಕ ವಿಚಾರ ವಿನಿಮಯ ನಡೆಯಿತು.
ಈ ಸಂದರ್ಭದಲ್ಲಿ ಕುಂದಾಪುರ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಹಾಜರಿದ್ದು, ಪ್ರಸ್ತಾವಿಕ ಮಾತುಗಳನ್ನಾಡಿ, ಆಶಿರ್ವಚನ ಮಾಡಿ ಶಿಬಿರಕ್ಕೆ ಶುಭ ಕೊರೀದರು. ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಆಯೋಗಗಳ್ಸ್ ಸಂಯೋಜಕಿ ಪ್ರೇಮಾ ಡಿಕುನ್ಹಾ, ಐ.ಸಿ.ವೈ.ಎಮ್. ಸಂಘಟೆನೇಯ ಸಚೇತಕಿ ಶಾಂತಿ ಬಾರೆಟ್ಟೊ, ವೈ.ಸಿ.ಎಸ್. ಸಂಘಟನೇಯ ಸಚೇತಕಿ ಶೈಲಾ ಡಿ ಆಲ್ಮೇಡಾ ಉಪಸ್ಥಿತರಿದ್ದರು.
ಕುಂದಾಪುರ್ – ಯುವಜಣಾಂಕ್ ಆನಿ ಆವಯ್ ಬಾಪಾಯಾಂಕ್ ಕುಟ್ಮಾ ಜಿವಿತಾಕ್ ಲಾಗ್ಸಿಲಿ ತಯಾರಾಯ್ ಶಿಬಿರ್
ಕುಂದಾಪುರ್ ಭಾಗೆವೊಂತ್ ರೊಜಾರ್ ಮಾಯೆಚ್ಯಾ ಫಿರ್ಗಜೆಂತ್ 25-8-2024 ವೆರ್ ಯುವಜಣಾಂಕ್ ಆವಯ್ ಬಾಪಾಯಾಂಕ್ ಕುಟ್ಮಾ ಜಿವಿತಾಕ್ ಲಾಗ್ಸಿಲಿ ತಯಾರಾಯ್ ಶಿಬಿರ್ ಮಾಂಡುನ್ ಹಾಡ್ಲೆ. ಸಂಪನ್ಮೂಲ್ ವ್ಯಕ್ತಿ ಜಾವ್ನ್ ಉಡುಪಿ ಧರ್ಮ್ ಪ್ರಾಂತ್ಯಾಚೊ ಕುಟ್ಮಾ ಆಯೋಗಾಚೊ ನಿರ್ದೇಶಕ್ ಲೆಸ್ಲಿ ಆರೋಜಾನ್ ಶಿಬಿರ್ ಚಲೊನ್ ವೆಲೆಂ.
ಯುವಜಣಾಂನಿಂ ಫುಡಾರ್ ಬಾಂಧುನ್ ಹಾಡ್ತಾನಾ, ಸಾಂಗಾತಿ ವಿಂಚ್ತಾನಾ ಜೊಕ್ತಿ ಸಾಂಗಾತ್ -ಸಾಂಗಾತಿಣ್ ವಿಂಚುನ್ ಕಾಡಿಜಾಯ್, ಲಗ್ನಾ ಜಿವಿತಾಂತ್ ಸೊಡ್ ದೋಡ್ ಕರ್ನ್ ಜಿವಿತ್ ಮಾಂಡುನ್ ಹಾಡಿಜಾಯ್. ವ್ಹಡಿಲಾನಿಂ ಭುರ್ಗ್ಯಾಂಚ್ಯಾ ಕಾಜಾರಿ ಜಿವಿತಾಂತ್ ಮಧೆಂ ವಚೊಂಕ್ ನಜೊ. ತಾಂಚೆಂ ಜಿವಿತ್ ತಾಂಕಾಂಚ್ ಜಿಯೆಂವ್ಕ್ ಸೊಡಿಜಾಯ್. ವ್ಹಡಿಲಾನಿಂ ಭುರ್ಗಿಂ ವಾಡೊನ್ ಯೆತಾನಾ, ತಾಂಕಾಂ ಸಾಂಗಾತ್ ದಿಂವ್ಚೊ, ಭುರ್ಗಿಂ ಪರ್ಗಾವಾಂತ್ ಆಸ್ತಾನಾ, ತಿಂ ಕಿತೆಂ ಕರ್ನ್ ಆಸಾತ್ ಮ್ಹಣುನ್ ಸಮ್ಜೊಂಕ್ ಜಾಯ್ ತಾಂಚ್ಯಾ ಇತ್ಲ್ಯಾಕ್ ತಾಂಕಾಂ ಸೊಡ್ಚೆಂ ನ್ಹಯ್. ಚಲೊ ಆನಿ ಚಲಿಯೆ ಮೊಗರ್ ಪಡ್ತಾನಾ, ಬರ್ಯಾ ಸಾಂಗಾತ್ಯಾಕ್ ವಿಂಚಿಜಾಯ್ ಎಕಾ ಮೆಕಾ ದೈಹಿಕ್ ಸಂಪರ್ಕಾಕ್ ಒಳೊಗ್ ಜಾಯ್ನಾಸ್ತಾನಾ ತಾಣಿ ನಿಸ್ಕಳ್ ಪಣ್ ಸಾಂಬಾಳಿಜೆ, ಕಾಜಾರಿ ಜಿವಿತ್ ಏಕ್ ಪವಿತ್ರ್ ಸಾಂಕ್ರಾಮೆಂತ್ ಮ್ಹಣುನ್ ಸಮ್ಜುಂಕ್ ಜಾಯ್’ ಮ್ಹಣುನ್ ಸಂಪನ್ಮೂಲ್ ವ್ಯಕ್ತಿನ್ ಶಿಬಿರಾ ವೆಳಾರ್ ಸಮ್ಜೊಣಿ ದಿಲಿ. ಪಂಗಡ್ ವಿಚಾರ್ ವಿನಿಮಯ್ ಆಸಾ ಕೆಲ್ಲೊ, ತಸೆಂಚ್ ಎಕೊಡೆ ಪೋಷಕಾಂಚ್ಯಾ ಸಮಸ್ಯಾ ವಿಶಿಂ ವಿಚಾರ್ ವಿನಿಮಯ್,ಆಸಾ ಕೆಲ್ಲೊ.
ಹ್ಯಾ ಸಂದರ್ಭಾರ್ ಫಿರ್ಗಜ್ ಯಾಜಕ್ ಭೋ|ಮಾ|ಬಾ|ಪಾವ್ಲ್ ರೇಗೊ ಹಾಜರ್ ಆಸೊನ್ ಪ್ರಸ್ತಾವಿಕ್ ಉತ್ರಾಂ ಉಲೊವ್ನ್ ಶಿಬಿರಾಚೆರ್ ಆಶಿರ್ವಚನ್ ಪಾಟಯ್ಲೆ. ಹ್ಯಾ ಶಿಬಿರಾಂತ್ 32 ಯುವ ಜಣಾಂನಿ ಆನಿ 45 ಜಣ್ ವ್ಹಡಿಲಾನಿಂ ವಾಂಟೊ ಘೆತ್ಲೊ. ಫಿರ್ಗಜೆಚಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊ, ಆಯೋಗಾಂಚಿ ಸಂಯೋಜಕಿ ಪ್ರೇಮಾ ಡಿಕುನ್ಹಾ, ಐ.ಸಿ.ವೈ.ಎಮ್. ಸಚೇತಕಿ ಶಾಂತಿ ಬಾರೆಟ್ಟೊ, ವೈ.ಸಿ.ಎಸ್. ಸಚೇತಕಿ ಶೈಲಾ ಡಿ ಆಲ್ಮೇಡಾ ಹಾಜರ್ ಆಸಲ್ಲಿ.