

ಕುಂದಾಪುರ, 22/02/2025 ರಂದು, ಸ್ಥಳೀಯ ಯುಬಿಎಂಸಿ ಮತ್ತು ಸಿಎಸ್ಐ ಕೃಪಾ ಇಂಗ್ಲಿಷ್ ಮಾಧ್ಯಮ ಶಾಲೆಯು ಶಿಕ್ಷಕ -ರಕ್ಷಕ ಸಂಘದ ಸಭೆಯನ್ನು ನಡೆಯಿತು. ಶಾಲಾ ಸಂಚಾಲಕಿ ಐರೀನ್ ಸಾಲಿನ್ಸ್ ಸಭೆಯ ಅಧ್ಯಕ್ಷಯತೆಯನ್ನು ವಹಿಸಿಕೊಂಡಿದ್ದರು, ರೆವರೆಂಡ್ ಇಮ್ಯಾನುಯೆಲ್ ಜೈ ಕರ್ ಮುಖ್ಯ ಅತಿಥಿಯಾಗಿ ಮತ್ತು ಶಾಲಾ ಪ್ರಾಂಶುಪಾಲೆ ಅನಿತಾ ಡಿ’ಸೋಜಾ, ಸಿಎಸ್ಐ ಕೃಪಾ ವಿದ್ಯಾಲಯದ ಮುಖ್ಯ ಶಿಕ್ಷಕಿ ಸವಿತಾ ವೇದಿಕೆಯನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಸೋನಿ ಡಿಕೋಸ್ಟಾ ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರದ ಬಗ್ಗೆ ವಿವರಿಸಿದರು. ಶಿಕ್ಷಕಿ ಉಜ್ವಲಾ ಕಾರ್ಯಕ್ರಮವನ್ನು ಸ್ವಾಗತಿಸಿದರು ಮತ್ತು ಶಿಕ್ಷಕಿ ರಾಜೇಶ್ವರಿ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಪವಿತ್ರಾ ಕೊತ್ವಾಲ್ ನಿರೂಪಿಸಿದರು.
Kundapur UBMC/CSI Krupa English Medium School Teacher-Parent Association Meeting

Kundapur, on 22/02/2025, the local UBMC and CSI Krupa English Medium School held a Teacher-Parent Association Meeting. The meeting was presided over by the School Convenor Irene Sallins, Reverend Emmanuel Jai Kar was the Chief Guest and the School Principal Anita D’Souza, Headmistress Savita of CSI Krupa Vidyalaya shared the stage. Dr. Soni D’Costa, who arrived as a resource person, explained the role of teachers and parents in the development of children. Teacher Ujjwala welcomed the program and Teacher Rajeshwari proposed vote of thanks. The program was compered by Teacher Pavitra Kothwal.



