ಕರಾವಳಿ ರಮ್ ಝಾನ್ ತಿಂಗಳ 27ನೇ ದಿನದ ಪರಮ ಪವಿತ್ರ ಉಪವಾಸ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಕುಂದಾಪುರ ಜಾಮೀಯ ಮಸೀದಿ. April 29, 2022April 29, 2022 Jananudi News Network ವರದಿ : ಮಝರ್, ಕುಂದಾಪುರ ಕುಂದಾಪುರ: ಮುಸ್ಲಿಂ ಬಾಂಧವರ ಪವಿತ್ರ ಮಾಸ ವಾದ ರಮ್ ಝಾನ್ ತಿಂಗಳ 27ನೇ ದಿನದ ಪರಮ ಪವಿತ್ರ ಉಪವಾಸದ ಅಂಗವಾಗಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸಿದ ಕುಂದಾಪುರದ ಜಾಮೀಯ ಮಸೀದಿ.