

ಆಕಾಶ್ ಎಜುಕೇಶನ್ ಸಂಸ್ಥೆ ಸಂಪೂರ್ಣ ಭಾರತದಲ್ಲಿ ನೆಡೆಸುವ ಎಸ್ ಎಸ್ ಎಲ್ ಸಿ,ಹಾಗೂ ಫಸ್ಟ್ ಪಿಯುಸಿ, ಸೆಕೆಂಡ್ ಪಿಯುಸಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿಷಯಗಳ ಆಯ್ಕೆಯಲ್ಲಿ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ನಡೆಸುವ ಪರೀಕ್ಷೆಯಲ್ಲಿ ಇಂಜಿನಿಯರ್ ವಿಷಯನ್ನು ಆಯ್ದುಕೊಂಡು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕುಂದಾಪುರ ಇಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಆಕಾಶ್ ಈಶ್ವರ್ ಮೊಗವೀರ 80 ಪ್ರತಿಶತ ಅಂಕ ಪಡೆದು ಉಡುಪು ಜಿಲ್ಲೆಗೆ ತೃತೀಯ ರಾಂಕ್ ಸ್ಕಾಲರ್ಶಿಪ್ ಗೆ ಆಯ್ಕೆಯಾಗಿರುತ್ತಾರೆ. ಈತ ಹೆಮ್ಮಾಡಿ ಸುಳ್ಸೆ ಸುಗುಣ ಮತ್ತು ಈಶ್ವರ್ ನಾವುಂದ ದಂಪತಿಗಳುಗಳ ಮಗನಾಗಿದ್ದಾರೆ