

ಕುಂದಾಪುರ – ಕಾಶ್ಮೀರದ ಫಹಲ್ಗಾಮದಲ್ಲಿ ನಡೆದ ಭಯೋತ್ಪಾದಕೆ ದಾಳಿ ಇಡಿ ದೇಶಕ್ಕೆ ಆಫಾತ ನೀಡಿದೆ. ನಮ್ಮವರನ್ನು. ಕಳೆದುಕೊಂಡ ಯಾತನೆ ಆವರಿಸಿದೆ. ‘ಇಂತಹ ದುಷ್ಕತ್ಯ ಎಸಗಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಆಗಲೇಬೆಕು. ಕೇಂದ್ರ’ ಸರಕಾರ ಈ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಪೂರ್ಣ ಬೆಂಬಲವಿದೆ. ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆಮೊಳಹಳ್ಳಿ ಹೇಳಿದರು.
ಸೋಮವಾರ (28) ರಂದು ಸಂಜೆ ಇಲ್ಲಿನ ಶಾಸ್ತ್ರಿ ವ್ರತ್ತದಲ್ಲಿ ಫಹಲ್ಗಾಮದಲ್ಲಿ ನಡದ ಭಯೋತ್ಪಾದಕ ದಾಳಿ ಖಂಡಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಆಯೋಜಿದ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿದರು. ಹಿರಿಯ ಮುಖಂಡ ರಾಮಕ್ಕಷ್ಠ ಹೇರ್ಳೆ ಮಾತನಾಡಿ, ಕೇಂದ್ರ. ಸರಕಾರವು. ದಾಳಿ ವಿಚಾರದಲ್ಲಿ ಜನರಿಗೆ ಕೇವಲ ಭರವಸೆ ನೀಡುವುದನ್ನು ಬಿಟ್ಟು ಉಗ್ರ, ಕ್ರಮ ಅನುಸರಿಸಬೇಕು. ಫಹಲ್ಗಾಮ ಘಟನೆ ಯಲ್ಲಿ. ಭದ್ರತಾ ವೈಪಲ್ಯ ಎದ್ದು ಕಂಡಿದೆ. ಕೇಂದ್ರ ಸರಕಾರ ಕೂಡ ಸ್ವತಹ ಇದನ್ನು ಒಪ್ಪಿಕೊಂಡಿದೆ. ಮುಂದೆ ಇಂತಹ ಅಚಾತುರ್ಯ ಆಗದತೆ. ನೋಡಿಕೊಳ್ಳೆಬೆಕು. ಕಾಶ್ಮೀರ ‘ದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಉಗ್ರರ ಹುಟ್ಟಡಗಿಸಬೇಕು. ಎಂದು ಆಗ್ರಹಿಸಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಮಾತನಾಡಿದರು. ಹಿರಿಯ ಮುಖಂಡ ಶಿವರಾಮ ಪುತ್ರನ್, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್. ಹೆಗ್ಡೆ ಮುಖಂಡರಾದ ಚಂದ್ರ ಅಮೀನ್, ಗಣೇಶ್ ಶೇರೆಗಾರ್, ದೇವಕಿ ಸಣ್ಣಯ್ಯ, ನಾರಾಯಣ “ಆಚಾರ್, ರಮೇಶ್ ಶೆಟ್ಟಿವಕ್ಕಾಡಿ, ಇಶ್ವಿತಾರ್ಥ ಶೆಟ್ಟಿ ವಿಜಯಾ ಕೆ.ಎಸ್., ಅರುಣ್ ಕೆ.ಪಿ, ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯರು, ಯುವ ಕಾಂಗ್ರೆಸ್ ಮುಖಂಡರು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಮಹಿಳಾ ಅಧ್ಯಕ್ಷೆ ದೇವಕಿ ಸಣ್ಣಯ್ಯ, ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಉಪಾಧ್ಯಕ್ಷ ಶಮಂತ್, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಅಬ್ಬು, ಶ್ರೀಧರ್ ಶೇರೆಗಾರ್, ಅಶ್ಬಕ್, ರಾಜ್ಯ ಐಟಿ ಸೆಲ್ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಐಟಿ ಸೆಲ್ ಅಧ್ಯಕ್ಷ ರೋಶನ್ ಶೆಟ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಆಶಾ ಕರ್ವಾಲ್ಲೊ, ಕುಂದೇಶ್ವರ ದೇವಸ್ಥಾನ ಸಮಿತಿ ಸದಸ್ಯರಾದ ಗಿರಿಜಾ ಉದಯ್, ಸೀಮಾ ಪೂಜಾರಿ, ಪುರಸಭಾ ನಾಮ ನಿರ್ದೇಶಿತ ಸದಸ್ಯರಾದ ಗಣೇಶ್ ಶೇರಿಗಾರ್, ಅಶೋಕ್ ಸುವರ್ಣ, ಶಶಿರಾಜ್ ಪೂಜಾರಿ, ಶಶಿ ಕಲ್ಲಾಗಾರ್, ಭೂ ನ್ಯಾಯ ಮಂಡಳಿ ಸದಸ್ಯರಾದ ರಮೇಶ್ ಶೆಟ್ಟಿ, ನಗರ ಪ್ರಾಧಿಕಾರ ಸದಸ್ಯರಾದ ಚಂದ್ರ ಅಮೀನ್, ಅಲ್ಫಾಜ್ ,ಇತರರಾದ ವೇಣು, ದಿನೇಶ್ ಬೆಟ್ಟ, ಅರುಣ್ ಪಟೇಲ್, ಕೇಶವ್ ಭಟ್, ಮಧುಕರ್ ಡೋಲ್ಫಿ ಡಿಕೋಸ್ತಾ, ನೊಯೆಲ್ ಸವಿತಾ ಸಿಕ್ವೇರಾ, ಶಿವರಾಮ್ ಪುತ್ರನ್, ರಾಕೇಶ್ ಶೆಟ್ಟಿ, ನಾಗರಾಜ್ ನಾಯಕ್, ರಘುರಾಮ್ ನಾಯಕ್, ಜೋಸೆಫ್ ರೆಬೆಲ್ಲೊ, ಆಸೀರ್ ಮೂಡುಗೋಪಾಡಿ, ಲಕ್ಷ್ಮಣ್, ವಿಜಯ್, ಪುಷ್ಪಾ ಮಂಜುನಾಥ್, ಕ್ಲಿಫರ್ಡ್ ಡಿಸಿಲ್ವಾ, ಜೋಸೆಫ್ ಡಿಸೋಜ, ಪ್ರಭಾಕರ ಕಡ್ಗಿಮನೆ, ಹುಸೈನ್ ಹೈಕಾಡಿ,ರಕ್ಷಿತ್ ಶೆಟ್ಟಿ, ಜಯಕರ, ಸಂಕೇತ್, ಮಹೇಶ್, ಸುಮುಖ್, ಸಂಜೆಯ್, ನಾಗೇಂದ್ರ, ಯಶಸ್, ಮನೀಶ್, ಆದರ್ಷ್, ಧನುಷ್ ಇನ್ನು ಹಲವಾರು ಕಾರ್ಯಕರ್ತರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಭಯೋತ್ಪಾದಕ. ದಾಳಿಯಲ್ಲಿ ಮೃತಪಟ್ಟವರಿಗೆ ಮೊಂಬತ್ತಿಬೆಳಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.





















