JANANUDI.COM NETWORK

ಕುಂದಾಪುರ, ಕುಂದಾಪುರ ವಾರಾದ್ಯಂತ ಲಾಕ್ ಡೌನ್ ನಂತರದ ಸೋಮವಾರದಂದು ಕುಂದಾಪುರ ನಗರ ತುಂಬ ಜನದಟ್ಟಣೆ ಇದ್ದಿತ್ತು.
ಸಾಮಾನ್ಯವಾಗಿ ಎಲ್ಲಾ ಅಂಗಡಿ ಮುಟ್ಟುಗಳು ತೆರೆದಿದ್ದು, ವ್ಯಾಪರ ವಹಿವಾಟು ಜೋರಾಗಿನಡೆಯಿತು. ಕೆಲವು ಅಂಗಡಿಗಳು ಮಾತ್ರ ಮುಚ್ಚಿದ್ದು, ರಸ್ತೆಗಳಲ್ಲಿ ಜನ ಸಂಚಾರ ದಟ್ಟಣೆಯಿಂದ ಕೂಡಿತ್ತು. ವಾಹನಗಳ ಸಂಚಾರವೂ ದಟ್ಟಣೆಯಲ್ಲಿ ಕೂಡಿದ್ದು, ಜನ ಅಗತ್ಯ ಖರೀಧಿಗಳನ್ನು ಮಾಡುತಿದ್ದರು.
ಮೀನು ಪೇಟೆ ಪೇಟೆ, ಮತ್ತಿತರ ಅಗತ್ಯ ಅಂಗಡಿಗಳು ತೆರಿದಿದ್ದು, ಅಲ್ಲಿ ಜೋರಾಗಿ ವ್ಯಾಪರನಡೆಯುತಿತ್ತು. ಮಧ್ಯಾನದ ನಂತರ ವ್ಯಾಪರಿಗಳು ತಮ್ಮ ಅಂಗಡಿಮುಟ್ಟುಗಳು ಬಂದ್ ಮಾಡತೊಡಗಿದ್ದಾರೆ.
