

ಕುಂದಾಪುರ; ಆರತಿರಾಜ್ ಟ್ರೈನಿಂಗ್ ಸೆಂಟರ್ ಕುಂದಾಪುರ, ಮಹಿಳೆಯರಿಗಾಗಿ ನಡೆದ ಉಚಿತ ಟೈಲರಿಂಗ್ ಶಿಬಿರದ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ನಡೆಯಿತು, ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ, ಅಶೋಕ್ ಸುವರ್ಣ ನಾಮ ನಿರ್ದೇಶಕ ಸದಸ್ಯರು ಪುರಸಭೆ ಕುಂದಾಪುರ, ಪ್ರಸಾದ್ ಖಾರ್ವಿ ಬಯೋ ಟೆಕ್ನಿಕಲ್ ಮೆಡಿಕಲ್ ಎಂಜಿನಿಯರ್ ಕತಾರ್ , ಹಾಗೂ ಸದಾನಂದ ಖಾರ್ವಿ ಅಧ್ಯಕ್ಷರು ಶ್ರೀ ಮಂಜುನಾಥ ಭಜನಾ ಮಂಡಳಿ ಖಾರ್ವಿಕೇರಿ ಕುಂದಾಪುರ ಭಾಗವಹಿಸಿದ್ದರು,
ಸಂಸ್ಥೆಯ ಮಾಲೀಕರಾದ ರಾಜೇಶ್ ಖಾರ್ವಿ ಶ್ರೀಮತಿ ಆರತಿರಾಜ್ ಹಾಗೂ ತರಬೇತುದಾರರಾದ ಶ್ರೀಲತಾ ಪ್ರಶಾಂತ್ ಆಚಾರ್ಯ, ಜುಬೇದ ಮುತಲಿಭ್ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಹರ್ಷವರ್ಧನ್ ಖಾರ್ವಿಯವರು ನೆರವೇರಿಸಿದರು.