

ಕುಂದಾಪುರ, ಜು.21; ಜುಲಾಯ್ 14 ರಂದು ದಾವಣಗೆರೆಯಲ್ಲಿ ನಡೆದ ನ್ಯಾಶನಲ್ ಲೆವೆಲ್ ಓಪನ್ ಕರಾಟೆ ಛಾಂಪಿಯೆನ್ ಶಿಪ್ 2024 ರ 12-13 ವಯೋಮಿತಿ ವಿಭಾಗದಲ್ಲಿ ಕುಂದಾಪುರದ ಕು. ಝಾರ ಕಮಿಟೆ ಹಾಗೂ ಕಟಾ ಎರಡರಲ್ಲೂ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಟ್ರೋಪಿ ಪಡೆದಿದ್ದಾಳೆ.
ಇವಳು ವಕ್ವಾಡಿ ಗುರುಕುಲ ಶಾಲೆಯ 8 ನೇ ತರಗತಿಯ ವಿಧ್ಯಾರ್ಥಿನಿಯಾಗಿದ್ದು, ಇವಳು ಪ್ರಸ್ತೂತ ಗಣೇಶ ನಗರದ ನಿವಾಸಿ ಇಮ್ರಾನ್ ಮತ್ತು ಆಸ್ಮಾ ದಂಪತಿಯ ಪುತ್ರಿಯಾಗಿದ್ದಾಳೆ. ಇವಳು ಕೆಡಿಎಫ್ ಕರಾಟೆ ಶಾಲೆಯ ಕಿರಣ್ ಕುಂದಾಪುರ ಇವರಲ್ಲಿ ತರಬೇತಿ ಪಡೆಯುತಿದ್ದಾರೆ.



