

ಶಿವಮೊಗ್ಗ: ಈ ವರ್ಷ ಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲಾ ಪಾಸ್ಟರ್ಸ್ ಪೆಲೋಶಿಪ್ ವತಿಯಿಂದ ದಿನಾಂಕ 19/12/2024 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ.ಬಿ ಎಚ್ ರಸ್ತೆಯಲ್ಲಿರುವ ಸೆಕ್ರೆಟ್ ಹಾರ್ಟ್ ನ ದೇವಾಲಯದ ಸ್ನೇಹ ಭವನ ಆವರಣದಲ್ಲಿ ಶಿವಮೊಗ್ಗ ಪಾಸ್ಟರ್ಸ್ ಫೆಲೋಶಿಪ್ ನ ವತಿಯಿಂದ ಸಂಯುಕ್ತ ಕ್ರಿಸ್ಮಸ್ ಉತ್ಸವ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮವನ್ನು ಸಮಸ್ತ ಸಹೋದರ ಮತ್ತು ಸಹೋದರಿಯರು ಬಂದು ಈ ಕಾರ್ಯಕ್ರವನ್ನು ಯಶಸ್ವಿಗೊಳಿಸಬೇಕಾಗಿ ಶಿವಮೊಗ್ಗ ಜಿಲ್ಲಾ ಫಾಸ್ಟರ್ ಪೆಲೋಶಿಪ್ ನ ಅಧ್ಯಕ್ಷರಾದ ಪಾಸ್ಟರ್ ಪಿ ಡಿ ಯೇಸುದಾಸ್, ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ