

ಕುಂದಾಪುರ. ಜೆಸಿಐ ಇಂಡಿಯಾ ವಲಯ 15 ರ ಅಭಿವೃದ್ಧಿ ಬೆಳವಣಿಗೆ ಹಾಗು ವ್ಯವಹಾರ ವಿಭಾಗದ ವೃದ್ಧಿ ಸಮ್ಮೇಳನ ವು ಜೆಸಿಐ ಶಂಕರನಾರಾಯಣ ಆತಿತ್ಯದಲ್ಲಿ ಶಾಲಿನಿ ಜಿ ಶಂಕರ್ ಕನ್ವೆನ್ಷನ್ ಸೆಂಟರ್ ಹಾಲಾಡಿ ಯಲ್ಲಿ ಜರುಗಿತು
ಕಳೆದ 20 ವರ್ಷ ಗಳಿಂದ ಉದ್ಯೋಗ ನಡೆಸಿ ಜನರೊಂದಿಗೆ ಬೆರೆತು ಸಮಾಜ ಸೇವೆ ಮಾಡುತ್ತ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಹಕರಿಸುತ್ತ ಬಂದಿರುವ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಸದ್ಯಸ್ಯ ಪೂರ್ವ ಅಧ್ಯಕ್ಷರು ಪೂರ್ವ ವಲಯ ಉಪಾಧ್ಯಕ್ಷ ರಾದ ನಾಗೇಶ್ ನಾವಡ ಇವರಿಗೆ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಜೆಸಿಐ ಇಂಡಿಯಾ ವಲಯ 15 ರ ವಲಯಾಧ್ಯಕ್ಷ ಪುರೊಷೋತ್ತಮ್ ಶೆಟ್ಟಿ ಪೂರ್ವ ವಲಯಾಧ್ಯಕ್ಷ ಕೆ ಕಾರ್ತಿಕೇಯ ಮಧ್ಯಸ್ಥ ಅಲನ್ ರೋಹನ್ ವಾಜ್ ವಲಯ ಉಪಾಧ್ಯಕ್ಷ ಅಭಿಲಾಶ್ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ಡಾ ಸೋನಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಗಿರೀಶ್ ಹೆಬ್ಬಾರ್ ಪ್ರಶಾಂತ್ ಹವಾಲ್ದಾರ್ ರಾಘವೇಂದ್ರ ಚರಣ್ ನಾವಡ ಮಂಜುನಾಥ್ ಕಾಮತ್ ಜಯಚಂದ್ರ ಶೆಟ್ಟಿ ವಿಜಯ ಬಂಡಾರಿ ಶ್ರೀಧರ್ ಸುವರ್ಣ ರಾಘವೇಂದ್ರ ಕುಲಾಲ್ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಕಾರ್ಯದರ್ಶಿ ಸಂದೇಶ್ ಶೆಟ್ಟಿ
ಜೊತೆ ಕಾರ್ಯದರ್ಶಿ ಶೈಲಾ ಸದ್ಯಸ್ಯರಾದ ಮಿಥುನ್ ಸುವರ್ಣ ಮಹೇಶ್ ಶೇಟ್ ಭವ್ಯ ರಾವ್ ಅನಿತಾ ವಿಠಲ್ ಹೆಬ್ಬಾರ್ ನಾಗಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.





