ವರದಿ : ಮಝರ್, ಕುಂದಾಪುರ

ಹಸಿಮೀನು ವ್ಯಾಪಾರಸ್ಥರ ಗಂಗೊಳ್ಳಿ ಇದರ 2021-22 ರ ಮೇ ಸಾಲಿನ ನೂತನ ಅಧ್ಯಕ್ಷರಾಗಿ, ಶ್ರೀ ರಕ್ತೇಶ್ವರಿ ಫಿಶರೀಸ್‍ನ ಗಾಳಿ ಜನಾರ್ಧನ (ಧನು) ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಘವೇಂದ್ರ ಖಾರ್ವಿ ಕಾರ್ಯದರ್ಶಿಯಾಗಿ ರವಿಶಂಕರ್ ಖಾರ್ವಿ , ಉಪಕಾರ್ಯದರ್ಶಿಯಾಗಿ ಮಂತಿ ರಾಘವೇಂದ್ರ ಖಾರ್ವಿ, ಕೋಶಾಧಿಕಾರಿಯಾಗಿ ದಿನೇಶ್ ಮುನ್ನಾ, ಲೆಕ್ಕಪರಿಶೋಧಕರಾಗಿ ಗಂಗಾಧರ ಖಾರ್ವಿ ಹಾಗೂ ಕಾರ್ಯಕಾರಿ ಸಮಿತಿಗೆ ಹತ್ತುಜನ ಸದಸ್ಯರು ಆಯ್ಕೆಗೊಂಡಿದ್ದಾರೆ.