ಕುಂದಾಪುರ, ಡಿ.16: ನಮ್ಮ ಜನನುಡಿ ವಾರ್ತಾ ಸಂಸ್ಥೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ. ಕಳೆದ ವರ್ಷಗಳಂತೆ ನಾವು ‘ಮುದ್ದು ಯೇಸು’ ಅಂದರೆ ಪುಟಾಣಿಗಳು ‘ಬಾಲ ಯೇಸು’ವಿನಂತೆ ವೇಷ ಭೂಶಣ ದರಿಸಿಕೊಂಡ ಆಕರ್ಷಕ ಫೋಟೊಗಳ ಸ್ಫರ್ಧೆಯನ್ನು ಆಯೋಜಿಸಿದ್ದೇವೆ. ಸ್ಫರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದೆ
ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ. ಸ್ಫರ್ಧೆ ವಿಭಾಗ 2 – ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿಗಾಗಿ. ಹಾಗೇ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವೀತಿಯ, ತ್ರತೀಯ ನಗದು ಬಹುಮಾನ ಮತ್ತು ಪ್ರತಿ ವಿಭಾಗದಲ್ಲಿ 3+3 ಸಮಾದಾನಕರ ಬಹುಮಾನ ಇರುವುದು. ಬಹುಮಾನ ನಗದು ರೂಪದಲ್ಲಿ ದೊರಕುವುದು.
ಕಳೆದ ವರ್ಷ, ನಾವು ಆನ್ಲೈನ್ನಲ್ಲಿ ಹೆಚ್ಚು ಮತಗಳನ್ನು ಪಡೆದ ಮಕ್ಕಳನ್ನು ಆಯ್ಕೆ ಮಾಡುತ್ತಿದ್ದೆವು, ಆದರೆ ಪೋಷಕರು, ತೀರ್ಪುಗಾರರಿಂದ ಮಕ್ಕಳನ್ನು ಆಯ್ಕೆ ಮಾಡಬೇಕು ಎಂದು ಸಲಹೆ ಬಂದಿದ್ದರಿಂದ ಹಾಗಾಗಿ, ನಾವು ಈ ಸಲ ತೀರ್ಪುಗಾರರಿಂದ ಕೂಡ 3+3 ಮಕ್ಕಳನ್ನು ಆಯ್ಕೆ ಮಾಡುತ್ತೇವೆ.
ಎಲ್ಲಾ ವಿಭಾಗಳಿಂದ ಆರನೇ ಸ್ಥಾನದ ನಂತರದ ಸ್ಥಾನ ಪಡೆದ 6+6ಮಕ್ಕಳ ಫೋಟೊಗಳನ್ನು ನಮ್ಮ ಸುದ್ದಿ ಜಾಲದಲ್ಲಿ ಪ್ರಕಟಿಸುತ್ತೇವೆ
“ಮುದ್ದು ಏಸು” ಸ್ಫರ್ಧೆ ಸರ್ವ ಧರ್ಮ ಸೌರ್ಹಾದತೆಗಾಗಿ ಏರ್ಪಡಿಸಿದ್ದು, ಈ ಸ್ಫರ್ಧೆಯಲ್ಲಿ ಜಾತಿ ಮತ ಭೇದವಿಲ್ಲದಂತೆ ಸರ್ವ ಧರ್ಮಿಯ ಮಕ್ಕಳಿಗೆ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದೇವೆ’
ಬರ್ನಾಡ್ ಡಿಕೋಸ್ತಾಃ ಸಂಪಾದಕರು
Jananudi News organization launches “Muddu Yesu” competition for 2024-25 – children of all religions can participate
Kundapur, Dec. 16: We are proud to say that our Jananudi News Agency has gained popularity in just a few years since its inception. Like last year, we have organized a competition for attractive photos of ‘Muddu Yesu’, that is, children dressed up as ‘Baby Jesus’. The competitions will be held in two categories
Competition Category 1 – For babies under one year. Competition Category 2 – For children between two and five years. There will be first, second, third cash prizes in each category and 3+3 consolation prizes in each category. The prizes will be in the form of cash.
Last year, we were selecting the children who received the most votes online, but since parents suggested that the children should be selected by the judges, so this time we will also select 3+3 children by the judges. We will publish the photos of the 6+6 children who secured the second to sixth place in all categories on our news network.
The “Muddu Esu” competition is organized for the sake of interfaith harmony. We have allowed children of all religions to participate in this competition, regardless of caste or creed.
Editor; Bernard DCosta