ಜನನುಡಿ ಸುದ್ದಿ ಸಂಸ್ಥೆಯ ’ಮುದ್ದು ಏಸು’ ಸ್ಫರ್ಧಾ ವಿಜೇತರಿಗೆ ಪ್ರಶಸ್ತಿ ಬಹುಮಾನ ವಿತರಣೆ

JANANUDI.COM NETWORK

ಕುಂದಾಪುರ, ಫೆ. 1: ಕುಂದಾಪುರದ ಜನಪ್ರಿಯ ಸುದ್ದಿ ಸಂಸ್ಥೆ ಮೊತ್ತ ಮೊದಲು ಎಂಬತ್ತೆ ಪುಟ್ಟ ಮಕ್ಕಳಿಗಾಗಿ ಬಾಲ ಏಸುವಿನಂತೆ ವಸ್ತ್ರ ಭೂಷಣ ದರಿಸಿ “ಮುದ್ದು ಏಸು”ವಿನಂತೆ ಕಾಣುವ ರಾಜ್ಯ ಮಟ್ಟದ 2020- 21 ನೆ ಸಾಲಿನಲ್ಲಿ ಫೋಟೊ ಸ್ಫರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಿತ್ತು.     

   ಈ ಸ್ಫರ್ಧೆಯ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸುವ ಕಾರ್ಯಕ್ರಮ ಜನವರಿ 31ರಂದು ಭಾನುವಾರ ಚರ್ಚ್ ವೆರಾಂಡದಲ್ಲಿ ನಡೆಯಿತು. ಕುಂದಾಪುರ ವಲಯ ಪ್ರಧಾನರಾದ ಹಾಗೂ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನಗದನ್ನು ನೀಡಿ ಗೌರವಿಸಿ ಶುಭ ಹಾರೈಸಿದರು. ಹಾಗೇ ತೀರ್ಪುದಾರದಮೆಚ್ಚುಗೆ ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಸುದ್ದಿ ಸಂಸ್ಥೆಯ ಪ್ರಧಾನ ಸಂಪಾದಕರಾದ ಬರ್ನಾಡ್ ಡಿಕೋಸ್ತಾ  ಸ್ವಾಗತಿಸಿ ಮಕ್ಕಳನ್ನು ಪ್ರಶಂಸಿಸಿದರು. ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ, ಉಪಾಧ್ಯಕ್ಷರಾದ ಲುವಿಸ್ ಜೆ.ಫೆರ್ನಾಂಡಿಸ್ ಅತಿಥಿಗಳಾದ ಶ್ರೀಷನ್, ಜೋನ್ಸನ್ ಡಿಆಲ್ಮೇಡಾ, ವಿನೋದ್ ಕ್ರಾಸ್ಟೊ, ಜೂಲಿಯೆಟ್ ಪಾಯ್ಸ್ ಹಾಗೂ ಕೆಲವು ವಿಜೇತ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಕಟ್ಕೆರೆ ಬಾಲ ಯೇಸುವಿನ ಆಶ್ರಮದ ವಂ. ಫಾ|ದೀಪ್ ಫೆರ್ನಾಂಡಿಸ್, ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಸಿಸ್ಟರ್ ವೀಣಾ ಮತ್ತು ಪಿಯುಸ್ ನಗರದ ವಿಲ್ಫ್ರೆಡ್ ಮಿನೇಜೆಸ್ ಇವರು ತೀರ್ಪುದಾರರಾಗಿ ಸಹಕರಿಸಿದ್ದರು ದೂರದ ವಿಜೇತ ಸ್ಫರ್ಧಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಯನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದೆಂದು ಸಂಘಟಕರು ತಿಳಿಸಿದರು. ಸಂಸ್ಥೆಯ ಸಂಚಾಲಕಿ ವಿನಯಾ ಡಿಕೋಸ್ತಾ ನಿರೂಪಿಸಿ ವಂದಿಸಿದರು.

ನಾವು ಎರಡು ಮುದ್ದು ಏಸು ಸ್ಫರ್ಧೆ ಎರಡು ವಿಭಾಗಳಲ್ಲಿ ನಡೆಸಿದ್ದೆವು. ಪ್ರಥಮ ವಿಭಾಗದಲ್ಲಿ ಹೆಚ್ಚಿನ ಪುಟಾಣಿಗಳು ಭಾಗವಹಿಸಿದ್ದೆವು. ಈ ವಿಭಾಗದ ಫಲಿತಾಂಶ ಹೀಗಿದೆ

Muddu yesu  Category –1

First Place:

Olina Ruth Moras

Parents – Jossy Roshan Moras/:Viana Lobo

Bantwal.

2nd Place:

Saniya Dmello

Parents – Anil Dmello / Soniya Dsouza

Kundapur,  Voderhobli.

3rd Place:

Samien Mendonca

Parents -:Royston Mendonca/ Carol Shuba Mendonca

Basrur.

Certificate of Award Photo’s

Ethan Dsouza 

Parents -Deepak Dsouza / Monica Fernandis 

Kundapur.

Lenora Theresa Fernandes 

Parents – Lancy Fernandes / Asmitha Crasta 

Kalmady.

Glaren Sion Almeida

Parents – Gladson joyson Almeida /Smitha R. N Monteiro

Nithyadar nagar Permannur

Selvita D’almeida.

Parents –  -Stany D’almeida / Maria D’almeida

Heberbetto.

Justin Ryan Crasta

Parents –  Jaison Joy Crasta / Rekha Diana Pais

Punjalkatte Belthangady.

Muddu yesu  Category – 2

First Place:

Freya Danika Correa
Parents – Deepak Correa / Frenita Correa

Kundapura

2nd Place:

Name of Child : Reyon Duke D Souza.

Parents – Ruben D Souza / Denita D Souza

Bondel , Mangalore

3rd Place:

Evon Dlima

Parents – Nelson Dlima / Viola Pinto

Sunkadakatte, Bajpe

Certificate of Award Photo’s

Mahima Vianna Baretto

Parents – Vincent Baretto / Vanitha Baretto

Kundapura.

Asher Pereira

Parents –  Ashwin Pereira / Jovita Pereira

Udyavara.

Dwani Kiran

Parents –   Kiran / Mother Vidya

Kodi Kundapur.

Vivian Justin Pinto. 

Parents – Joyson Manoj Pinto / Vivita Dsouza

Mundkur, Udupi.

Name: Nathan Machado

Parents – Nelson Machado / Mother Geena Dsouza

Bailur  Karkala.