“ಮುದ್ದು ಏಸು” ಜನನುಡಿ ಸುದ್ದಿ ಸಂಸ್ಥೆಯ ಈ ಸ್ಫರ್ಧೆಯ ಗಡುವನ್ನು ಜನರ ಅಭಿಪ್ರಾಯದ ಮೇರೆಗೆ ವಿಸ್ತರಿಸಲಾಗಿದೆ

JANANUDI.COM NETWORK

ಕುಂದಾಪುರ,ಜ.8: ಜನನುಡಿ ಟಾಟ್ ಕಾಮ್ ಸುದ್ದಿ ಸಂಸ್ಥೆ ಎರ್ಪಡಿಸಿದ “ಮುದ್ದು ಏಸು” ಸ್ಫರ್ಧೆಯನ್ನು ಜನರ ಅಭಿಪ್ರಾಯದ ಮೇರೆಗೆ ಗಡುವನ್ನು ಇನ್ನೂ 3 ದಿನ ಗಳಿಗೆ ವಿಸ್ತರಿಸಲಾಗಿದೆ. ಅಂದರೆ ಜನವರಿ 10 ತನಕ ಬರುವ ಸ್ಫರ್ಧಾಳುಗ ಫೋಟೊಗಳನ್ನು ಸ್ವೀಕರಿಸಲಾಗುವುದು.

ಸ್ಫರ್ಧೆಯ ವಿವರ ಕೆಳಗಿನಂತಿದೆ

2020 ರ ಕ್ರಿಸ್ಮಸ್ ಶುಭ ಸಂದರ್ಭದಲ್ಲಿ ಜನನುಡಿ.ಕಾಮ್ ಸುದ್ದಿ ಸಂಸ್ಥೆ ವಿನೂತನವಾದ ಬಾಲ ಏಸುವಿನ ಫೋಟೊ ಸ್ಫರ್ಧೆಯನ್ನು ಏರ್ಪಡಿಸುತ್ತಿದೆ
ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ.
ಸ್ಫರ್ಧೆ ವಿಭಾಗ 1 – ಒಂದರಿಂದ ಐದು ವರ್ಷದ ಒಳಗಿನ ಮಕ್ಕಳಿಗಾಗಿ
ವಿ.ಸೂ:- ಸ್ಫರ್ಧೆ ವಿಭಾಗ 1 ರ ಕಂದಮ್ಮಗಳಿಗೆ ಕಿರು ವಸ್ತ್ರ ಸುತ್ತಿದ ಬಾಲ ಏಸುವಿನಂತೆ ಅಥವ ಮೈ ತುಂಬ ಆಕರ್ಷಕ ಬಟ್ಟೆ ತೊಟ್ಟು ಮುದ್ದು ಭಂಗಿಯಲ್ಲಿರುವ ಫೋಟೊಗಳಾಗಿರಬೇಕು.
ಸ್ಫರ್ಧೆ ವಿಭಾಗ 2 ರ ಮಕ್ಕಳನ್ನು ಬಾಲ ಏಸುವಿನಂತೆ ವಸ್ತ್ರ, ಭೂಷಣ ದರಿಸಿದ ಆಕರ್ಷಕ ಫೋಟೊಗಳಾಗಿರಬೇಕು.

  • ಸ್ಫರ್ಧೆಯಲ್ಲ್ಲಿ ಭಾಗವಹಿಸಲು ಹುಡುಗಹುಡುಗಿ,ಧರ್ಮಕ್ಕೆ ವ್ಯಾಪ್ತಿಗೆ ಮಿತಿ ಇಲ್ಲ
  • 1 ಮಗುವಿನ 1 ಫೋಟೊ ಮಾತ್ರ ಕಳುಹಿಸಹುದು. ಫೋಟೊ ಕಳುಹಿಸುವಾಗ ಮಗುವಿನ ಹೆಸರು, ತಂದೆ ತಾಯಿ ಹೆಸರು ವಿಳಾಸ, ಫೋನ್ ನಂಬರ್, ಮಗುವಿನ ಪ್ರಾಯ ತಿಳಿಸಬೇಕು.
    *ಫೋಟೊ ಗಳನ್ನು 2021 ಜನವರಿ 10 ಒಳಗೆ ಫೋಸ್ಟ್ ಅಥವ ಮೈಲ್ ಮೂಲಕ ತಲುಪಬೇಕು.
    *ಪ್ರತಿ ವಿಭಾಗದಲ್ಲಿ ಪ್ರಥಮ,ದ್ವೀತಿಯ,ತ್ರತೀಯ ಬಹುಮಾವಿದೆ!! ಅಲ್ಲದೆ ಮೆಚ್ಚುಗೆ ಪಡೆದ 10 ಮಕ್ಕಳ ಫೋಟೊಗಳನ್ನು ಜನನುಡಿಯಲ್ಲಿ ಪ್ರಕಟಿಸಲಾಗುವುದು.
    *ಸಂಘಟರ ತೀರ್ಮಾನವೆ ಅಂತಿಮವಾದುದು, ಯಾವುದೇ ತರ್ಕಕ್ಕೆ ಆಸ್ಪದ ಇಲ್ಲ .ಸಂಪರ್ಕಕ್ಕೆ:9964620998 – ( ವಾಟ್ಸಪ್ 9008308190)
  • gmail: bjdcosta@gmail.com