ಐಡಿಯಲ್ ಪ್ಲೇ ಅಭಾಕಸ್ ನ ಅಂತಾರಾಷ್ಟ್ರೀಯ ಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥಮೇಟಿಕ್ ಕಾಂಪಿಟಿಷನ್ ‘world city cup-23’ 30 ನೇ ಭಾನುವಾರ ತಮಿಳುನಾಡಿನ ಮಹಾಬಲಿಪುರಂ ನಲ್ಲಿ ನಡೆಯಿತು .19 ದೇಶಗಳಿಂದ ಸುಮಾರು 3000 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದರಲ್ಲಿ ಕರ್ನಾಟಕದ ರಾಜ್ಯದ ವತಿಯಿಂದ ಕುಂದಾಪುರದ ಅಭಾಕಸ್ ಸೆಂಟರ್ ವತಿಯಿಂದ ಪ್ರತಿನಿದಿಸಿದ 10 ವಿದ್ಯಾರ್ಥಿಗಳಲ್ಲಿ ಒಂದು ಬಂಗಾರದ ಪ್ರಶಸ್ತಿ ಮತ್ತು 9 ಬೆಳ್ಳಿ(silver medal)ಪ್ರಶಸ್ತಿ ಪಡೆದು ನಾಡಿಗೆ ಕೀರ್ತಿ ತಂದಿದ್ದಾರೆ.
ಇದರಲ್ಲಿ ಅರಟೆ ಶ್ರೀಮತಿ ರೇಷ್ಮಾ ಮತ್ತು ರಾಜೇಶ್ ಅವರ ಪುತ್ರ ಲಕ್ಷ ರಾಜೇಶ್ ಬಂಗಾರದ ಪದಕ ಪಡೆದಿದ್ದಾನೆ. ಉಳಿದ ವಿದ್ಯಾರ್ಥಿಗಳಾದ ಚೈತನ್ಯ,ಆಧ್ಯಾ ಕಾಂಚನ್, ಸ್ಕಂಧನ, ಸುಹಾಸ್ ಭಟ್, ಪರ್ವಧಿ PM, ರಿಯಾ ಕುಂದರ್, ಕ್ರಿಷ್ಟನ್ ಪಿಂಟೋ,ಸ್ಟೇರ್ರೆಲ್, ಅಮೃತ E K, ಮತ್ತು ಆದಿತ್ಯ ಆರ್ ಕೋಟ ವಿವಿಧ ವಿಭಾಗದಲ್ಲಿ ಬೆಳ್ಳಿಯ ಪ್ರಶಸ್ತಿ ಪಡೆದಿದ್ದಾರೆ’ ಎಂದು ಕುಂದಾಪುರ ಅಭಾಕಾಸ್ ಸಂಸ್ಥೆಯ ವಿಭಾಗದ ಮುಖ್ಯಸ್ಥ ಅಶೋಕ ಕಾಂಚನ ತಿಳಿದ್ದಾರೆ.
International Abacus and Mental Arithmetic Competition ‘world city cup-23’ Kundapur Abacus Center students won many awards
Ideal Play Abacus International Level Abacus and Mental Arithmetic Competition ‘world city cup-23’ was held on 30th Sunday at Mahabalipuram, Tamil Nadu. Around 3000 students from 19 countries participated.
Among the 10 students represented by Abacus Center in Kundapur from the state of Karnataka, one gold medal and 9 silver medals have brought glory to state.
Laksh Rajesh, son of Arate Mrs. Reshma and Rajesh, won the gold medal. The rest of the students, Chaitanya, Adhya Kanchan, Skandhana, Suhas Bhatt, Parvadhi PM, Riya Kunder, Kristan Pinto, Sterrell, Amrita EK, and Aditya R Kota have won silver awards in various categories,” said Ashoka Kanchan, head of the Abacus Kundapur institute.