ಕರಾವಳಿ ರಾಜ್ಯ ಉದ್ಯಾವರ ಗುಡ್ಡೆಅಂಗಡಿಯಲ್ಲಿ ಭೀಕರ ಅಪಘಾತ – ದ್ವಿಚಕ್ರ ಸವಾರನ ಸಾವು – ವೀಡಿಯೊ ತುಣುಕು ಲಭ್ಯ January 12, 2025January 13, 2025 Jananudi News Network ಲಾರಿ ಮತ್ತು ದ್ವಿಚಕ್ರ ನಡುವೆ ನಡೆದ ಅಪಘಾತ ಭೀಕರ ಘಟನೆಯಲ್ಲಿ ದ್ವಿಚಕ್ರ ಸವಾರನು ಮ್ರತ ಹೊಂದಿದ್ದು. ಅಪಘಾತದ ತೀವ್ರತೆಗೆ ಬೆಂಕಿ ಎದ್ದು ಎರಡು ವಾಹನಗಳು ವಾಹನಗಳು ಹೊತ್ತಿ ಉರಿದವು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಕೆಲವು ದ್ರಶ್ಯಗಳು ಜನನುಡಿ ಸುದ್ದಿ ಸಂಸ್ಥೆಗೆ ಲಭಿಸಿವೆ.