

ಶ್ರೀನಿವಾಸಪುರ : ಪಟ್ಟಣದ ಚಿಂತಾಮಣಿ ವೃತ್ತದ ಬಳಿ ಇರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ವಯೋ ನಿವೃತ್ತ ಹೊಂದಿದ ಮುಖ್ಯೋಪಾಧ್ಯಾಯ ಅಬ್ಬಲ್ವಾಜೀದ್ರವರನ್ನ ಶನಿವಾರ ಕರ್ನಾಟಕ ರಾಜ್ಯ ಮುಸ್ಲೀಂ ನೌಕರರ ಸಂಘದ ವತಯಿಂದ ಸನ್ಮಾನಿಸಲಾಯಿತು. ಅಕ್ಷರ ದಾಸೋಹ ಸಹಾಯಕ ನಿವೃತ್ತ ನಿರ್ದೇಶಕ ಅಬ್ದಲ್ ರಜಾಕ್ , ಕರ್ನಾಟಕ ನೌಕರರ ಮುಸ್ಲೀಂ ಸಂಘ ರಾಜ್ಯಾಧ್ಯಕ್ಷ ಎಸ್.ಜೆ. ಸಲೀಮ್, ಕಾರ್ಯದರ್ಶಿ ಮಹಮ್ಮದ್ಆಲಿ, ಸಾಂಸ್ಕøತಿಕಾ ಕಾರ್ಯದರ್ಶಿ ತಾಜ್ಪಾಷ, ಜಂಟಿ ಕಾರ್ಯದರ್ಶಿಗಳಾದ ಜಹಾದ್, ಯಾಷೀರ್ಬಾಷ, ಶಿಕ್ಷಕ ಮಹಮ್ಮದ್ ಅಬ್ದುಲ್ಲಾ, ಖಜಾಂಚಿ ಜಾಕೀರ್ಅಹಮ್ಮದ್, ಶಿಕ್ಷಕರ ಇಸಿಒ ಮಹಮ್ಮದ್ ಸಾದಿಕ್, ಉರ್ದು ನೌಕರರ ಸಂಘದ ಉಪಾಧ್ಯಕ್ಷ ಅಕ್ಮಲ್ಖಾನ್ ಉಪಸ್ಥಿತರಿದ್ದರು.