ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಭಾಗದಲ್ಲಿ ಭಾರೀ ಮಳೆ ಬರುವ ಸಾಧ್ಯತೆ ಇದೆ

JANANUDI.COM NETWORK

ಬೆಂಗಳೂರು,ಮೇ 01: ರಾಜ್ಯದಲ್ಲಿ ಜೂನ್ ೧ರಿಂದ ಜೂನ್ ೪ ರ ತನಕ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವು ಕಡೆ ಭಾರೀ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣಕನ್ನಡ, ಉಡುಪಿ,ಉತ್ತರಕನ್ನಡ ಜಿಲ್ಲೆಯಲ್ಲಿ ಜೂನ್ 4 ವರೆಗೆಗುಡುಗುಸಹಿತಭಾರೀಮಳೆಯಾಗಲಿದ್ದು, ಯೆಲ್ಲೋಅಲರ್ಟ್ಘೋಷಿಸಲಾಗಿದೆ. ಧಾರವಾಡ, ಬೆಳಗಾವಿ, ಗದಗ,ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಾಮರಾಜನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಚಿಕ್ಕಮಗಳೂರಿನಲ್ಲಿಕೂಡ ಮಳೆಯಾಗುವಸಾಧ್ಯತೆಇದೆ.

    ಕರಾವಳಿಜಿಲ್ಲೆಗಳಲ್ಲಿಯೆಲ್ಲೋಅಲರ್ಟ್​ಘೋಷಣೆಆಗಿರುವುದರಿಂದಮೀನುಗಾರರಿಗೆಸಮುದ್ರಕ್ಕೆಇಳಿಯದಂತೆಮುನ್ನೆಚ್ಚರಿಕೆನೀಡಲಾಗಿದೆ.ಹಾಗೇ ಕರ್ನಾಟಕಮಾತ್ರವಲ್ಲದೆಕೇರಳ, ಗುಜರಾತ್, ಮಹಾರಾಷ್ಟ್ರ, ಅರುಣಾಚಲಪ್ರದೇಶದಲ್ಲಿಕೂಡ ಮಳೆಯಅಬ್ಬರಹೆಚ್ಚುರುವುದೆಂದು.ಹವಾಮಾನಇಲಾಖೆತಿಳಿಸಿದೆ.