

ಗುಲ್ಬರ್ಗಾ ; ಮಾತೆ ಮರಿಯಮ್ಮನವರ ಜಯಂತಿಯ ಅಂಗವಾಗಿ ಜಲಸಂಗಿ ಆರೋಗ್ಯ ಮಾತೆ ದೇವಾಲಯದ ಮರಿಯಾ ಆಶ್ರಮದಲ್ಲಿನ ಮಕ್ಕಳಿಗಾಗಿ ಆಡೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಆಡೋಟ ಸ್ಪರ್ಧೆಯಲ್ಲಿ ಎಲ್ಲಾ ಮಕ್ಕಳು ಸಂತೋಷದಿಂದ ಭಾಗವಹಿಸಿದ್ದರು, ಸಿಸ್ಟರ್ ಅರುಣ್ ಮತ್ತು ಫಾದರ್ ಸಚಿನ್, ಡಿಕನ್ ಫ್ರಾನ್ಸಿಸ್ ಹಾಗೂ ಸಿಸ್ಟರ್ ಪ್ರೀತಿ ಈ ಒಂದು ಆಡೋಟ ಸ್ಪರ್ಧೆಗಳನ್ನು ಆಯೋಜಿಸಿದವರು. ಆಡೋಟದಲ್ಲಿ ಮಕ್ಕಳು ಸಂತೋಷ ಭರಿತರಾದರು, ಅತಿಥಿಗಳು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.






