ದೆಹಲಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2021ರಲ್ಲಿ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಾಮ್ ಪೋರ್ಟಲ್ ಪ್ರಾರಂಭಿಸಿದ್ದು, ವಲಸೆ ಕಾರ್ಮಿಕರು ಮತ್ತು ಗೃಹ ನಿರ್ಮಾಣ ಕಾರ್ಮಿಕರು. ಸೇರಿದಂತೆ ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. ಅದರಂತೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಇ-ಶ್ರಮ್ ಕಾರ್ಡ್ ಅಥವಾ ಶ್ರಮ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಈ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಇ-ಶ್ರಮ್ ಕಾರ್ಡ್ ಮೂಲಕ ವಿವಿಧ. ಪ್ರಯೋಜನಗಳನ್ನು ಪಡೆಯಬಹುದು.
ಏನಿದು ಇ-ಶ್ರಮ್ ಕಾರ್ಡ್ ಅಂದರೆ ಏನು?
ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾರಾದರೂ ಶ್ರಮಿಕ್ ಕಾರ್ಡ್ ಅಥವಾ ಇ- ಶ್ರಮ್ ಕಾರ್ಡ್’ಗೆ ಅರ್ಜಿ ಸಲ್ಲಿಸಬಹುದು. ಇದರ ಅಡಿಯಲ್ಲಿ, ಅಸಂಘಟಿತ ವಲಯದ ಕಾರ್ಮಿಕರು 60 ವರ್ಷಗಳ ನಂತರ 3 ಸಾವಿರ ರೂ.ವರೆಗೂ ಪಿಂಚಣೆ ಪಡೆಯಬಹುದು.
ಅಲ್ಲದೆ ಮರಣ ವಿಮೆ ಮತ್ತು ಅಂಗವೈಕಲ್ಯ ಸಂದರ್ಭದಲ್ಲಿ ಆರ್ಥಿಕ ಸಹಾಯದಂತಹ ಪ್ರಯೋಜನಗಳನ್ನು ಪಡೆಯಬಹುದು. ಇದರ ಅಡಿಯಲ್ಲಿ, ಫಲಾನುಭವಿಗಳು ಭಾರತದಾದ್ಯಂತ ಮಾನ್ಯವಾಗಿರುವ 12 ಅಂಕಿಯ. ಸಂಖ್ಯೆಯನ್ನು ಪಡೆಯಲಿದ್ದಾರೆ.
2 ಲಕ್ಷ ಲಾಭ : ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (011581) ಅಡಿಯಲ್ಲಿ ಇ-ಶ್ರಮ್ ಪೋರ್ಟಲ್ಗೆ ಸೇರುವ.
ಕೆಲಸಗಾರರು 2 ಲಕ್ಷರೂ. ವಿಮಾ ಲಾಭ ಸಿಗಲಿದೆ. ವಿಮೆಗಾಗಿ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. ವಾಸ್ತವವಾಗಿ,
ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಸಂಪೂರ್ಣ ಅಂಗವಿಕಲರಾದರೆ 2 ಲಕ್ಷರೂ. ವಿಮಾ ಮೊತ್ತ.
ಮತ್ತೊಂದೆಡೆ, ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷರೂ. ವಿಮೆ ಲಭ್ಯವಿದೆ.
ನೋಂದಣಿ ಮಾಡುವುದ ರೀತಿ
ಇ-ಶ್ರಮ ಪೋರ್ಟಲ್’ನಲ್ಲಿ ನೋಂದಾಯಿಸಲು, ನೋಂದಣಿಯನ್ನು ಸ್ವಯಂ-ನೋಂದಣೆ ಮತ್ತು ಸಹಾಯಕ ಮೋಡ್ ಮೂಲಕ ಮಾಡಬಹುದು. ಸ್ವಯಂ-ನೋಂದಣಿಗಾಗಿ, ನೀವು ಇಶ್ರಾಮ್ ಪೋರ್ಟಲ್, ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ ಏಜ್ ಗವರ್ನೆನ್ಸ್ (014410) ಮೊಬೈಲ್ ಅಕ್ಲಿಕೇಶನ್ ಅನ್ನು ಬಳಸಬಹುದು.
ಸಹಾಯ ಮೋಡ್ ನೋಂದಣಿಗಾಗಿ, ನೀವು ಸಾಮಾನ್ಯ ಸೇವಾ ಕೇಂದ್ರ (೦50) ರಾಜ್ಯ ಸೇವಾ ಕೇಂದ್ರಗಳು (55/0 ಗೆ.
ಭೇಟಿ ನೀಡಬಹುದು.
ನೋಂದಣಿಗಾಗಿ ಬೇಕಾಗಿರುವ ದಾಖಲೆಗಳು
*ಆಧಾರ್ ಕಾರ್ಡ್ *ಮೊಬೈಲ್ ಸಂಖ್ಯೆಯನ್ನ ಆಧಾರ್ ಕಾರ್ಡ್ಗೆ ಲಿಂಕ್ ಮಾಡಬೇಕು. * ಬ್ಯಾಂಕ್ ಖಾತೆಯ ವಿವರ