

ಕುಂದಾಪುರ, ಅ.23: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಮರ್ ಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ, ಮತ್ತು ಹಲವು ಸಂಘಟನೆಗಳ ಮೂಲಕ ಅ. 20 ರಂದು ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಟಾ ಮತ್ತು ಕುಮಿಟೆಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ, ಇವಳು ಕುಂದಾಪುರ ಬೀಜಾಡಿಯ ನಿವಾಸಿ ಇಮ್ರಾನ್ ಮತ್ತು ಆಸ್ಮಾ ದಂಪತಿಯ ಮಗಳಾಗಿದ್ದಾಳೆ. ಇವಳು ಗುರುಕುಲ ಪಬ್ಲಿಕ್ ಸ್ಕೂಲಿನ 8 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ.
ಇವಳಿಗೆ ಕೀಯೋಷಿ ಕಿರಣ್, ರೆನ್ಸಿ ಸಂದೀಪ್, ರೆನ್ಸಿ ಕೀರ್ತಿ, ಸೇನ್ಷಾಯಿ ಸಿಹಾನ್ ಶೇಖ್, ಸೇನ್ಷಾಯಿ ಶಶಾಂಕ್ ತರಬೇತಿ ನೀಡಿದ್ದರು.
