

ಕುಂದಾಪುರ, ಬೈಂದೂರು ತಾಲ್ಲೂಕಿನವರಾಗಿದು, ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ರಾಜ್ಯಮಟ್ಟದಲ್ಲಿ 10 ರೊಳಗೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು, ಗಿಳಿಯಾರು ಕುಶಲಹೆಗ್ಡೆ ಸ್ಮಾರಕ ಟ್ರಸ್ಟ್ ಪರವಾಗಿ ಜೂನ್ 19 ರಂದು ಗೌರವಿಸಲಾಗುತ್ತದೆ.
ಸಾಧಕ ವಿದ್ಯಾರ್ಥಿಗಳು ತಮ್ಮ ಭಾವಚಿತ್ರ, ರ್ಯಾಂಕ್ ವಿವರದ ದಾಖಲೆಗಳನ್ನು ಯು.ಎಸ್.ಶೆಣೈ (9448120765), “ಕುಂದಪ್ರಭ” ನಾರಾಯಣಗುರು ಕಾಂಪೆಕ್ಸ್, ಕುಂದಾಪುರ ಇವರಿಗೆ ಕಳುಹಿಸಿಕೊಡಬೇಕೆಂದು ತಿಳಿಸಲಾಗಿದೆ.